UNIVERSAL LIBRARY Ne
OU 19864
AdVddl | IVSHAINN
ಪೇಕ್‌ಪಿಯರ್ ನಾಟಕ ಕಥೆಗಳು (ನಾಲ್ಕು).
ವಿ. ಲಕ್ಷ್ಮೀನೃಸಿಂಹಶಾಸ್ತ್ರಿಗಳಿಂದ 1
ಎಲ್ಲ್ಲಾ ಹಕ್ಕುಗಳೂ ಕಾದಿರಿಸಲ ಟ್ಟೆ.
ಮೋಡಿ ಪವರ್ ಪ್ರಿಂಟಿಂಗ್ ವರ್ಸ್, ತಿ
J ಕಿ ೀನರಸಿಂಹರಾಜರೋಡ್, ಬೆಂಗಳೂರು ಸಿಟಿ
ನಿಷಯ ಸೂಚಿಕೆ
ನೀಠಿಕೆ ವಿಚಾ ಪನೆ ಖಗ ಷೇಕ್ಸ್ ಖಯರಿನ ವಿಷಾದನಾಟಕಗಳು $ ಹ್ಯಾಮ್ಗೆ ೬ ಮ್ಯಾಕ್‌ಬೆತ್ ಇ ಒದ್ಗೆಲೊ
ಬೂಲಿಯಸ್ ಸೀಸರ್
ಪುಟ
11]
೧೧ ೩೪೫ ೫೫
ಕೇ.
ಖಿ,
ಚಿತ್ರಗಳು
ಷೇಕ್ಸ್ ಹಿಯರ್ ಮಹಾಕವಿ.
ಹ್ಯಾಮ್ಗೆ ಟ್ ರಾಜಪುತ್ರನು ನಾಟಕವಾಡಿಸಿ ರಾಜ ರಾಣಿಯರನ್ನು ಪರೀಕ್ಸಿ ಸುವುದು.
ಮ್ಯಾಕ್‌ಬೆತನು ಡನ್‌ಕನ್ಪಿ ಗೆ ಸುಖನಿದ್ರೆ ಯಾಗಲೆಂದು
ಹೇಳುತ್ತಿರುವುದು.
ಡಿಸ್‌ಡಿಮೋನಳು ಒಥೆಲೋವಿನ ಕಥೆಯನ್ನು ಕೇಳುವುದು.
ಬೂಟಿಸ್ ಆನ್‌ಟೊನಿ ಮತ್ತು ಆಕ್ಸೇವಿಯಸ" ಸೀಸರ್
ಇವರ ಸಂಭಾಷಣೆ.
ಪುಟ
ಮುಖಚಿತ “J
ಲ೩
ಲ್ಲ ಪ್ರಕಟವಾಗಿರುವ ನಾಲ್ಕು ಕಥೆಗಳು ಮೊದಲು "" ಪ್ರಬುದ್ದ ಕರ್ಣಾಟಕ ''ದ ಹದಿಮೂರನೆಯ ಸಂಪುಟದಲ್ಲಿ ಬಂದುವು. ಅವುಗಳನ್ನು ಈಗ ಹೀಗೆ ಪುಸ್ತಕ ರೂಪದಲ್ಲಿ ಪ್ರಕಟಿಸಲು ಅನುಮತಿಯನ್ನಿ ತ್ಲುದಕ್ಕಾಗಿ ಈ ಕಥೆಗಳ ಲೇಖಕರಾದ ಕೈ : ವ್ಯಾಕರಣದ ಲಕ್ಕಿ ನರಸಿಂಹ ಶಾಸಿ_ ಗಳ ಮಕ್ಕಳು ಮ|| ವಿ. ಕೃಷ್ಣ ಮೂರ್ತಿ ಅವಂಗೆ ಸಂಘವು ಕೃತಜ್ಞ ವಾಗಿದೆ. ಷೇಕ್ಸ್ ಮಿಯರ್ ಮಹಾಕವಿಯು ಲೋಕಪ ಸಿದ್ದ ನಾದ ನಾಟಿಕ ಕರ್ತ ; ಆತನ ನಾಟಕಗಳ ಸತ್ಯವನ್ನೂ ಸಾ ಠಸ್ನವನ್ಲೂ "ಅವುಗಳ ಕಥಾ ಸಂಗ್ರಹದಿಂದ ತಿಳಿಯುವುದು ಸಾಧ್ಯವಲ್ಲ. ಆದರೂ ಈ ಕಥೆಗಳಲ್ಲಿ ಆ ಮಹಾಕೃ ತಿಗಳ ಛಾಯೆಯನ್ನಾ ದರೂ ಕಾಣಬಹುದು; ಮೂಲವನ್ನು ಟಕ ಸಜ ಸಗಳ! ಸೊ K ಆನಂದವ ವನ್ನು ಶಿ ದನ್ನು ದೊರಕಿಸಲು ಇಂಥ ಗದ್ಯಾನುವಾದಗಳು ಎಲ್ಲಾ ಭಾಷೆಗಳಲ್ಲಿಯೂ ಇವೆ. ಮ|| ಲಕ್ಷ್ಮ್ಮೀನರಸಿಂಹಶಾಸ್ತ್ರಿಗಳು ಕನ್ನ ಡಿಗರಿಗೂ ಇವು ದೊರೆಯು ವಂತಾಗಲೆಂದು ಈಗ್ಗೆ ಸುಮಾರು ಇಪ್ಪತ್ತ ಬದು ವರ್ಷಗಳ ಕೆಳಗೆ ಈ ಕಥೆಗಳನ್ನು ಬರೆದರು. ಅವುಗಳಲ್ಲಿ ಎಂಟು ಕಥೆಗಳು " ಷೇಕ್ಸ್ ಪಿಯರ್ ಮಹಾಕವಿಯ ನಾಟಿಕ ಕಥಾನುವಾದ'' ಎಂದು ಕಿಶ್ಚಿಯನ್ ಲಿಟರೇಚರ್ ಸೊಸ್ಫ ಟಿಯವರಿಂದ ಪ್ರ ಕಟಿತವಾಗಿದ್ದು ವು. ಈಗ ಇಲ್ಲಿ ಮತ್ತೆ ನಾಲ್ಕು ಕಥೆಗಳು ಬಂದಿವೆ. ಇವು ಆ ಮಹಾ ಕವಿಯ ಶ್ಲಾಘ್ಯರೂಪಕಗಳಿನ್ನಿ ನಿ ಕೊಂಡಿರುವ ನಾಲ್ಕು ರುದ್ರ ನಾಟಿಕಗಳ ಅನುವಾದವಾಗಿವೆ. ಇವುಗಳ ಸೌಂದರ್ಯವನ್ನೂ, ಕವಿಯ ಪ್ರತಿಭಾ ಮಹತ್ತ್ವವನ್ನೂ ತಮ್ಮ ಸಾರವತ್ತಾದ ಶೈಲಿಯಲ್ಲಿ ಸಂಗ್ರಹವಾಗಿ ವಿವರಿಸಿ ಅವತರಣಿಕೆಯನ್ನು ಬರೆದುಕೊಟ ದಕ್ಕಾಗಿ ಶ್ರಿ ಪಂ ಎಸ್, ವಿ. ರಂಗಣ್ಣ, ಎಂ.ಎ., ಅವರಿಗೆ ನಾವು ಅತ್ಯಂತ ಕೃತಜ್ಞ ಗದ್ದೆ ವೆ.
VI
ಇದರಲ್ಲಿ ಸೇರಿಸಿರುವ ಚಿತ್ರ ಗಳ ಅಚ್ಚು ಮಾಡಿಸಲು ಬೇಕಾದ
£ ತೆ ವ್ ಕ ನಿತ ಫೆ ನನು ರೇಖಾಚಿ ಗ ಿ ದಯವಿಟ್ಟು ಕೂಡಿಸಿಕೊಟ್ಟದ್ದಾಗಿ ಶ್ರೀಮಾನ
ರಾಮಗೋಪಾಲ್, ಬಾರ್ -ಅಟ್-ಲಾ, ಅವರಿಗೆ ನಮ್ಮ ವಂದನೆಗಳು.
೧೫-೫-೧೯೩೩ |
ಬೆಂಗಳೂರು. | ಕರ್ಣಾಟಕ ಸಂಘ
ಮಿಕ: ಪೆ 54
ನಮ್ಮ ತೀರ್ಥರೂಪರವರು ಭಾಷಾಂತರಿಸಿದ ಈ ನಾಲ್ಕು ತಥ ಗಳನ 3 ತಮ್ಮ ಘನವಾದ " ಪ್ರಬುದ್ಧ ಕರ್ಣಾಟಕ 'ದಲ್ಲಿ ಮುದ್ರಿಸಿ, ಅನಂತರ ಪುಸ್ತಕರೂಪವಾಗಿ ಪ್ರಚುರಿಸಿದುದಕ್ಕಾಗಿ, ಬೆಂಗಳೂರು ಕರ್ಣಾಟಕ ಸಂಘದ ಕಾರ್ಯ ನಿರ್ವಾಹಕ ಸಮಿತಿಯವರಿಗೆ ನ ನನ್ನ ಅನಂತವಾದ ವಂದನೆ
ಗಳನ್ನು ಈ ಮೂಲಕ ಅರ್ಪಿಸುವೆನು.
ಪ್ರಥಮ ಮುದ್ರಣದಲ್ಲಿ ವ್ಯಾಕರಣದೋಷ, ಮುದೃಣದೋಷ.. ಇ.ತ್ಯ್ಯಾದಿಗಳನ್ನೆ ಲ್ಲಾ , ಆಮೂಲವಾಗಿ ತಿದ್ದಿ ಕೊಟ್ಟು , ಸಹಾಯ ಮಾಡಿದುದ ಕಾಗಿ, ಶ್ರೀಮಾನ್ ಐ. ಆರ್. ಕೃಷ್ಣಶಾಸ್ತ್ರಿಗಳವರಿಗೆ ನ ನನ್ನ ವಂದನೆಗಳನ್ನು ಅರ್ಪಿಸುವೆನು.
ಪ್ರ ಎರಡನೆಯ ವಂದ ಣವನ್ನು ಹೂ ಪಡಿಸುವ ಕಾರ್ಯವನ್ನು ಸಂತೋಷದಿಂದ ವಹಿಸಿ, ಪುಸ್ತಕವನ್ನು ಪ್ರಚುರಿಸಿದುದಕ್ಕಾ ಗ), ಶ್ರೀಮಾನ್
ಡಿ.ವಿ. ಗುಂಡಪ್ಪ ನವರಿಗೆ ನಾನು ಕೃತಚ್ಞನಾಗಿರುನೆನು.
ಸಿಂಲಾ, |
2 | ವ್ಯಾ. ಕೃಷ್ಣಮೂರ್ತಿ.
ಪೇಕ್‌ಪಿಯರಿನ ವಿಪಾದ ನಾಟಕಗಳು
ಎಲ್ಲರನ್ನೂ ಬಡಿದು ಬಗ್ಗಿಸಿ, ರಾಗಗಳನ್ನು ದ್ರೇಕಿಸಿ ಉಪಶಮನ ಗೈದು, ಗಾ ಗಾ ಮೂಲಪೃಕೃತಿಯ ಕಡೆಗೆ ದೃಷ್ಟಿಯನ್ನು ತಳ್ಳಿ, ಅಂತಃಕರಣವನ್ನು ಪರಿಪಕ್ತಮಾಡುವ ಸಾಮರ್ಥ್ಯವು ಘನವಿಷಾದಕ್ಕೆ ಮಾತ್ರ ಉಂಟು. ಸೌಖ್ಯ ಸೋಪಾನದ ಮೇಲೆ ಸದ್ಮಾ ಸನದಲ್ಲಿ ವಿಶ್ರಮಿಸಿದ್ದರೆ ಬಾಳಿನ ಆಳ ತಿಳಿಯದು. ಎದ್ದು ಪುಟನೆಗೆದು, ದುಃಖದಲ್ಲಿ ದುಢುಮ್ಮೆಂದು ಮುಳುಗುವುದು ಅಗತ್ಯ. ಹಾಸ್ಯವನ್ನು ವ್ರದು ಸಂಸಾರ ಸಾಗರದ ಮೇಲೆ ಸುಳಿದಾಡುವ ಬಿಳಿಯ ನೊರೆ; ಭೀಭತ್ಸ ವಿಷಯ ನಾನಾ ಕಡೆಯಿಂದ ತೇಲಿಬಂದು ಅಲ್ಲಲ್ಲಿ ಗು೦ಪುಕಟ್ಟಿರುವ ಪಾಚಿ ಕಸಕಡ್ಡಿ ; ಶರೀರದ ಲವಲವಿಕೆ ಗೋಸ್ಕರ, ಸೈಲ್ಪಮಟ್ಟಿಗೆ ಹೈದಯದ ಸಂ ತೋಷಕ್ಕೋಸ್ಟರ, ಈಬಾಡುವುದೇ ಶೃಂಗಾರ ವ್ಯಾಪಾರ: ಗಾಢರಹಸ್ಯಗಳನ್ನು ಗೋಪ್ಯದಲ್ಲಿಟ್ಟು ಕೊಂಡಿರುವ ತಟ್ಟೆ ತಳವನ್ನು ಮುಟ್ಟಿ, ನಿಜವಾದ ಅರಿವನ್ನು ಸಂಪಾದಿಸಬೇಕಾದರೆ ಭಯಮಿಶ್ರಿತ ಶೋಕವೇ ಉತ್ತಮ ತೈಲಕವಚ. ಆದ್ದರಿಂದ ಆ ಎರಡು ಭಾವಗಳನ್ನು ಧಾರಾಳವಾಗಿ ಸ್ಫುರಿಸುವ ಏಷಾದ ನಾಟಕವು ಉತ್ತ ಸ ಶೆ ತವಿಗಳ ಹುರುಡಿನ ಪ್ರಯೋಗ ಮನ್ನಣೆಯನ್ನೂ, ವಿಮರ್ಶಕ ಸಂತತಿಯ ಅವಿಶ್ರಾಂತ ಶ್ಲಾಘನೆಯನ್ನೂ, ವಾಜ್ಮಯ ಪ್ರಪಂಚದಲ್ಲಿ ಒಂದೇ ತರದ ಪೂಜ್ಯತೆಯನ್ನೂ ಪೂರ್ವದಿಂದಲೂ ಧಾರೆಯೆರೆಸಿಕೊಂಡಿದೆ. ಅದರ ಕರ್ತೃವಿಗೆ ಈಗಲೂ, ರಸಿಕತೆಯ ಇಳಿಗಾಲನೆಂಬ ಅಭಿಶಾಪವನ್ನು ಹೊತ್ತಿರುವ ಈಗಲೂ, ಗೌರವದ ಹರಿವಾಣ ಸಿದ್ಧವಾಗಿಯೇ ಇದೆ.
ಹಲಕೆಲವು ವಿಷಾದ ನಾಟಕ ನಿರ್ಮಾಪಕರು ಜಗತ್ತಿನ ವಿಭೂತಿ ಪುರುಷರೆಂಬ ಪೌ ಢವಿಖ್ಯಾತಿಯನ್ನು ಪಡೆದಿದ್ದಾರೆ. ಈಸಿ ಲಸ್, ಸಾವೊಕ್ಲೀ ಸ್, ಯೂರಿಪಿಡೀಸ್, ಆಲ್ಬಯರಿ, ಷೇಕ್ಸ್ ನಿಯರ್, ಕಾಲ್ತೆ ರ್, ರಾರ್ಸೀ, ಕಾರ್ನೀಲ್, ಗಯಟೆ, ವಿಕ್ಟರ್ ಹ್ಯೂಗೋ, ಇಬ್ಬ ಸಾಹಿತ್ಯ ಕಲಾಭಮಾನಿಗಳ ನಿತ್ಯಸ್ಮರಣೆಗೆ ಯೋಗ್ಯವಾದ ದಿವೃನಾಮಗಳು ಇವು.
೨ ಷೇಕ್ಸ್ ಪಿಯರ್ ನಾಟಕ ಕಥೆಗಳು
ಇವರ ಕೃತಿಗಳನ್ನು ಉತ್ಸಾಹದಿಂದ ಪಠಿಸಿ ಪಾರಾಯಣ ಮಾಡಿದಲ್ಲಿ ಆನಂದವುಂಟು, ಕಲ್ಯ್ಯಾಣವುಂಟು, ಮೋಕ್ಷ ವುಂಟು, ಬೆನಿರ್ಸ ಕವಿಯು ಮೃತ್ಯುಶಯ್ಯೆಯಲ್ಳಿ ಮಲಗಿರುವಾಗ ಷೇಕ್ಸ್ ಓಿಯರಿನ ಉದ್ದ ) ೦ಥವನ್ನು ಕೈಯಲ್ಲಿಟ್ಟು ಕೊಂಡು ಪ್ರಾಣವನ್ನು ಬಿಟ್ಟನಂತೆ. ಕಾವ್ಯದ ಸ್ವರ್ಗೀಯ ಸೌಂದರ್ಯವನ್ನು ಧ್ಯಾನಿಸಿ ಸಮಾಧಿಸ್ನ ನಾದ ಅವನು ಮರುಳೋ, ಜೆರಂತನಾಚಾರ ಸೆಂಪ ರ ದಾಯೆಗಳ ಮೇಲೆ ಕುಕ್ಕುರಿಸಿ ಕುಳಿತು ಮುಕ್ತಿಗೆ ಮಾರ್ಗ Be ಒಪವೆಂದು ನಂಬಿರುವ ನಾವು ಮರುಳೋ, "ಉರಿಯುವನೆ ಬಲ್ಲ'. ಪರ್ವತಗಳಂತೆ ನೀಳ್ದು ನಿಂದಿರುವ ಈ ಕದಿಶಿ ಷ್ಟ ರಲ್ಲ ಇಹವನ್ನು ಹೆಚ್ಚು ನನು ಕಡಮೆಯೆನ್ನು ವ ಸೂ ಏನಿಯೋಗವು ಕೇವಲ ನಿದೃ ಕ್ ಮನಸ್ಸ ನ ಲೆಕ್ಕಿಗರ ರ ಸೆಲಸವೆಂದು ಕೆಲವರ ಭಾವನೆ. ಆದರೆ ಜಾ ನಪರಪೂರ್ಣತೆಗೆ "ಪರಸ್ಪರ ತುಲನೆಯು ಸತ ನಿರ್ಭರ ಪೌರುಷದ ಶಿ ವ್ಯಕ್ತ, ಗಳನ್ನು ಸೃಷ್ಟಿ ಸಸುವುದರಲ್ಲಿ ಒಬ್ಬ ನ ಸಾಹಸ; ಮರ್ಮಭೇದಕವಾದ ಮಾತುಗಳನ್ನು ಪಾತ್ರಗಳಿಂದ ಆಡಿಸಿ ಕರುಳು ಚುಚ್ಚು ವ ಶಕ್ತಿ ಅನ್ನೊ ಬ್ಲನಿಗೆ ದತ್ತು: ಪ್ರಚಂಡ ಘಟನೆಗಳನ್ನು ಬ ಸೂ | ಕೋಮಾಂಜವನ ೨ , ಂಟುಮಾಡುವುದ: ಮೂರನೆಯವನಿಗೆ ಇಷ ; ಸಮಾಜದ ದುರಂತ ಜೊಂತೊಂದನ್ನು ತಿದ ಲನುವಾದ ಗಂಡುಗಲಿ
ಹೇಗೆ ಅದಕ್ಕ ಗ್ರಾ ಸವಾದನೆಂಬುದನ್ನು ಕಡ್ಲಿಗೆ' ತಟ್ಟಿದ೦ತೆ ಮೂರ್ತಿ
ಗೊಳಿಸುವುದೇ ಮತ್ತೊಬ್ಬನ ವಿಶೇಷ ಲಕ್ಷ್ಮಣ. ಹೀಗೆ ಎಲ್ಲರೂ ದಾರುಣ ಪ್ರಸಂಗಗಳನ್ನೇ ಪ್ರತಿಪಾದಿಸಿದರೂ ವಿಷಯದ ವ್ಯಾಪ್ತಿ, ಪಾತ್ರಗಳ ಎತ್ತರ ರಸದ ಪರಿಮಾಣ, ಅಳಲಿನ ಅಗಲ ಆಳ. ಇವುಗಳಲ್ಲಿ ಒಹಳಮಟ್ಟಿನ ವಿಭಿನ್ನ ತೆಯನ್ನು ಪೃದರ್ಶಿಸುತ್ತಾರೆ. ಯಾವ ನೆಲೆಯಿಂದ ಪರಿಶೀಲಿಸಿದರೂ ಪ್ರಬಲನಾಗಿಯೇ ತೋರಿ, ಅಗ್ರ ತಾಂಬೂಲಕ್ಕೆ ಅರ್ಹನಾದವನೆಂ೦ದರೆ ಷೇಕ್ಸ್‌ಪಿಯರ್. ಯಾವ ತರದ ತತ ತೆ ಬೇಕಾದರೂ ಕ್ರೈಸ್ತರ ವೇದ ಗ್ರಂಥವಾದ ಬೈಬಲಿನಲ್ಲಿ ಆಧಾರ ದೊರಕುತ್ತದಂತೆ. ಹಾಗೆ ಷೇಕ್ಸ್ ಖಯರಿ ನಲ್ಲಿ ಇತರರ ವೈಶಿಷ್ಟ್ಯ ಸೂಚಕ ಸತ್ವಗಳಲ್ಲವೂ ಕಾಣಬರುತ್ತವೆ; ಅವನ ಮಹಿಮೆಯ ಹೆಗ್ಗುರುತಾದ ಸತ್ತ ಗಳಾದರೋ ಸಂಪೂರ್ಣವಾಗಿ ಅವನವೇ.
9
ಷೇಕ್ಸ್ ಪಿಯರಿನ ವಿಷಾದ ನಾಟಕಗಳು ಫಿ
ಒರಿಯ ಮೋಹದ ಮಾತಲ್ಲ ; ಷೇಕ್ಸ್ ಪಿಯರನು ವಿಷಾದರೂಪಕ ಕಲೆಗೆ ಕಳಶಪ್ರಾ ಯ ! ಅವನ ರಚನೆಯ ಕಾವ್ಯಪ್ರ ಪಂಚದ ವಿಸಾ ರವನ್ನೂ ಆಧಿಕ್ಯವನ್ನೂ ದೇದೀಪ್ಯ ಮೂರ್ತಿಗಳ ಓಜಸ್ಸನ್ನೂ ಸಂಸ್ಕಾರವನ್ನೂ. ವಸ್ತುವಿನ ಔನ್ನ ತ್ಯವನ್ನೂ ಪರಿಪುಷ್ಟಿಯನ್ನೂ, ರಸದ ಉತ್ಕೃರ್ಷವನ್ನೂ ತೀವ್ರ ತೆಯನ್ನೂ, ಭಾಷೆಯ ವ್ಯುತ್ಪತ್ತಿ ಯನ್ನೂ ಸ್ಪಾತಂತ ವನ್ನೂ ಸವಿದು ಸವಿದು ದಣಿಯದ ಕೆಲವರು ಆಶ್ಚರ್ಯಚಕಿತರಾಗಿ, ಇಷ್ಟೊಂದು ಸಾಮಥಕ್ಯಕ್ಕೆ ಸ್ವಾಮಿಯಾದ ಮನುಷ್ಯನಿರುವುದು ಸಾಧ್ಯವೇ ೨೦ದು ಕೂಡ ಸಂಶಯಪಟ್ಟಿದ್ದಾರೆ! ಮತ್ತೆ ಕೆಲವರು ಒಬ್ಬನ ಪ್ರತಿಭಾ ಶಕ್ತಿಯ ಕೃಷಿಗೆ ಈ ಅಗಾಧ ಫಲವೆಂದಿಗೂ ಒದಗಿರಲಾರದು : ಯಾವುದೋ ಕವಿಪರಿಷತೊ ೦ದು ನಾಟಕಗಳನ್ನು ನಿರ್ಮ್ಬಿಸಿರಬೇಕೆಂದು ಗಂಭೀರವಾಗಿ ಸೂತ್ರವನ್ನು ಚ್ಹರಸಿಬಟ್ಟಿದ್ದಾರೆ. ಸೇ ಕ್ಸ ea ce ಉದ್ದಿ ಶ್ಯವಾಗಿ ಆಗಿರುವಷ್ಟು, ಈಗಲೂ ಆಗುತ್ತಿ ರುವಷ್ಟು, ಲೇ ಖನಿಯುದ್ದ ವ್ರ ಇನ್ನಾವ ಕವಿಯ ನೆಳಲಿನಲ್ಲಿಯೂ ಆಗಿಲ್ಲ, ಆಗುವ ಸೂಚನೆಯಿಲ್ಲ. ಅವನನ್ನೂ ಮತ್ತು ಅವನ ಕಾವ್ಯಗಳನ್ನೂ ಕುರಿತ ಟೀಕೆಗಳ. ಇತರ ನಾಲ್ಕಾರ- ತವಿವರರ ಮೇಲಿನ ಟೀಕೆಗಳ ಮೊತ್ತವನ್ನು ಮಾರಿಸಿರ.ವು್ರವು. ಅವುಗಳದ್ದೇ ಒ೦ದು ದೊಡ್ಮ ಪುಸ್ತಕಭಂಡಾರನೆಂದರೆ ಅತಿಶಯೋಕ್ಕಿಯಾಗಲಾರದು. ನಾಯಕನಂತೆ ನಾಟಕ. ಹ್ಯ್ಯಾಮ್ಸೆ ಟ್, ಲಿಯರ್, ಒಥೆಲೊ, ಮೆಕ ಬೆತ್, ಆಂಟೊನಿ ಮೊದಲಾದ ಷೇಕ್ಸ್ ವಿಯರಿನ ಮೆದುಳಿನ ಮಹಾಪುತ್ರರು ಸಾಹಿತ್ಯಲೋಕದ ಚಿರಜೀವಿಗಳು. ಅವರಲ್ಲಿ ಕೆಲವರು ರಸಜ್ಜ ಮಂಡಲಿಗೆ ಕೊನೆಗಾಣದ ಸಮಸ್ಯೆಗಳೂ ಅಹುದು. ಅವರ ಸ್ವಭಾವಗಳ ಅಧಿಷ್ಕಾನ ಧರ್ಮವನ್ನು ಚಿಂತಿಸಿದರೆ, ಅವರೂ ನಮ್ಮ ಹಾಗೆಯೇ ; ಅಂದರೆ ನಾವು ಅವರ ಹಾಗಲ್ಲ, ಖಂಡಿತ! ಚರ್. ಮೆಕ್‌ಬೆತ್‌ರಿಬ್ಬರು ಮಾತ್ರ ದರಾ ತ್ಮರು, ದುರ್ಮಾರ್ಗಿಗಳು. ಉಳಿದವರೆಲ್ಲರೂ ಶೀಲವಂತರು, ಸತ್ಯವಿಶ್ವಾಸಿ ಗಳು, ಉದಾತ್ಮಗುಣಗಳಿಂದ ನಿಬಿಡರಾದವರು. ರಿಚರ್ನ್, ಮೆಕ್‌ಬೆತರು ತಮ್ಮ ಕೆಡುಕಿನ ಆನೆ ಹೊರೆಯನ್ನು ಹೊತ್ತು, ನರಳಿ, ಬಿದ್ದುಹೋಗು ವುದು ನ್ಯಾಯ. ಆದರೆ ಮಿಕ್ಕುನಾಯಕರು ಸತ್ಪುರುಷರು: ಅವರಿಗೂ
೪ ಷೇಕ್ಸ್ ಪಿಯರ್ ನಾಟಕ ಕಥೆಗಳು
ಏತಕ್ಕೆ ಭಾವೋದೆ ಕದ ನೂಕುನುಗ್ಗು , ಒಳಗಿನ ಹೊಡೆದಾಟದ ಉಲ್ಲೋಲ ಕಲ್ಲೊ ಲ, ಅಪರಿಮಿತ ವೇದನೆ, ಕಡೆಗೆ ಅನಿರೀಕ್ಸಿತ ಫಘೋರಮರಣ? ಮತಣ್ಯದಿದಿರಿಗೆ ಕನ್ನ ಡಿಯನ್ನು ಹಿಡಿದು ಅದರ ಯಥಾರ್ಥ ಪ್ರತಿಬಿಂಬ ವಸ್ಸು ತನ್ನ ನಾಟಕದಲ್ಲಿ ಚಿತ್ರಿಸುವ ಪ್ರಾಮಾಣಿಕತೆ ಷೇಕ್ಸ್ ಪಿಯರಿನಲ್ಲಿದೆ. ಸೌಜನ್ಯದಿಂದ ಸೌಖ್ಯ (ಲೌಕಕಾರ್ಥದಲ್ಲಿ) ವೆಂಬುದು ಮಕ್ಕಳ ಬಾಯಿ ಪಾಠದ ಸೀತಿಯೇ ಜು ರತು, ಕಿಲ್ಫಿಷ ತುಂಬಿ ಅಕ್ರಮವಾಗಿರುವ ಜನಜೀವನದ ನೈಜಸ್ಸಿ ತಿಯ ವರ್ಣನೆಯಲ್ಲ. ಒಳ್ಳೆಯದು ಯಾವಾಗಲೂ ನಿರುಪದ್ರವಿ; ಅದರ ಆ ಸರಳಸ್ತರೂಪವೇ ಬಾಗಿದ ವಸ್ತುವಿನ ಬೆನ್ನ ಮುರಿಯೋಣೆಂಬ ಚಿತ್ತವುಳ್ಳ ಕೆಟ್ಟುದನ್ನು ರೇಗಿಸಿಬಡುವುದು. ಅದಕ್ಕೆ ಕ್ಸ ೦ತಿಯೊಂದೇ ಗುರಾಣಿ; ದಕ್ಕೆ ಆರಿಷಡೃರ್ಗದ ಅನಂತಸಹಾಯ. ಅಸಮಾನ ಅನುಕೂಲವ್ರ ಬೆಂಒಲಗೊಡ.ತ್ತಿದ್ದರೂ, ಆ ತಲಹದಿಂದ ಕಟ್ಟುದಕ್ಕ್ಯೂ ಪ್ರಯೋಜನವಿಲ್ಲ. ಕಲ್ಪಿತ ಕಥೆಯಲ್ಲಿ ಬರುವ ಹೆಬ್ಬಾನಿ
ನಂತೆ ಅದು ತನ್ನನು ತಾನೇ ನುಂಗಿಕೊಳ್ಳುತ್ತದೆ. ಒಳ್ಳೆಯದಕ್ವ ಆಮುಷ್ಮಿಕ ಘಟ್ಟದಲ್ಲಿ ವಿಜಯಮಾಲೆ. ಸ೦ದರೂ ಐಹಿಕ ರಂಗದಲ್ಲಿ ಹೋಟಿಲೆಯ ಪರಂಪರೆಯು "ಲಲಾಟಲಿಖಿತ'. ಇರಲಿ: ಪುಟಕ್ಕೆ ಹಾಕಿ ದರೆ ತಾನೆ ಚಿನ್ನದ ಪಸುಮೆ ಸರ್ವಜನವಿದಿತವಾಗುವುದು? ಇನ್ನೊ೦ದು ಸಂಗತಿ. ಮರ್ಮವಿದನಾದ ಷೇಕ್ಸ್ ಉಯರನು ಆ ನಾಯಕರನ್ನು ಬರಿಯ ಸುಗುಣಗಳ ನೀರಸಮುದ್ದೆ ಯನ್ನಾಗಿ ಮಾಡಿ ಘೂರಿಸದೆ,
A
ಅವರೊಬ್ಬೊಬ್ಬ ರಲ್ಲಿಯೂ ಒಂದೆರಡು ಅಲ್ಪದೋಷಗಳನ್ನಿ ಟ್ವಿದ್ದಾನೆ. ಸ್ವಲ್ಪ ಮಾಲಿನ ನ್ಯವಿಲ್ಲದಿದ್ದರೆ ಅವರು ಇಹಲೋಕ ವಾತಾವರಣದಿಂದ ಮೇಲಕ್ಕೆ ಹಾರಿ ರೆಕ್ಕೆ ಯಿಲ್ಲದ ಗಂಧರ್ವರಾಗಿಬಿಡುತ್ತಿದ್ದರು. ಅನಂತರ ಅವರ ವಿಷಯದಲ್ಲಿ ನಮ್ಮ ಸಂತಾಪ, ತಾದಾತ್ಮ ಭಾವ, ಹುಮ್ಮಸ್ಸುಗಳು ತಾವಾಗಿಯೇ ಕುಗ್ಗಿ ಹೋಗಿ ಕೃ ತಕವಾಗುತ್ತಿ ದು ವು, "ಪಿಯರನ ಅರುಳುಮರುಳು, ಒಧೆಲೋವಿನ ವಿವೇಜನೆಯಿಲ್ಲದ ಸೆ ಹ, ಹ್ಯಾ ಮ್ರ ಟಿನ ದೀರ್ಫುಸೊತ್ರತೆ, ಆಂಟೊನಿಯ ಕಾಮೋದ್ವೇಗ, ತೋರಿಯೊಲೇನ
ಸ್ಸನ ಅಹ೦ಕಾರ- ಇವು ಸಾಮಾನ್ಯ ಕಳಂಕಗಳು, ಸಾಧಾರಣವಾಗಿ
ಷೇಕ್ಸ್ ಪಿಯರಿನ ವಿಷಾದ ನಾಟಕಗಳು ೫
ಅನೇಕರಲ್ಲಿರಬಹುದಾದ ಕಳಂಕಗಳು. ಅವರೆಲ್ಲರನ್ನೂ ಸಾಯಿಸಲು ಅವೇನೂ "ಪುಳಿಕನ ; ಸಲ್ಲಳೆ'ಲ್ಲ! ಆದರೆ ನಾಯಕರನ್ನು ಸುತ್ತಿ | ವಿಷಮ ಸನ್ನಿ ವೇಶದಲ್ಲಿ, ಸಳ ಕಾಲ ಪಾತ್ರ ಪ್ರ ಭಾವದಿಂದ, ಚ ಬಲಿದು, ಕೊಬ್ಬಿ ಹಬ್ಬು ಅಗಳಾಗಿ ತಮ್ಮನ್ನು ವೋಷಿಸಿದವರನ್ನೇ ಹಿಂಸಿಸಿ ತಿನ್ನು ತ್ತವೆ. ಜು. ಜಾಯ ಮಾನದ ಒಥೆಲೋವಿಗೆ ಕುಬೆಲದ ತೌರೂರಾದ ಇಯಾಗೋವೇ ಪಾ ೨ಣಾಪ್ತ ನಾಗಬೇಕೆ? ಲಿಯರನ ವೃದ್ದಾ ಪ್ಯವು ಇನ್ನಾವ ಭ್ರಾಂತಿಗೂ ಹೋಗದೆ ಗೋಮುಖವ್ಯಾಧಿ ಗಳಾದ ಇಬ್ಬರು ಹಿರಿಯ ಹೆಣ್ಣುಮಕ್ಕಳೇ ತನ್ನ ಪ್ರೇಮದ ಕುವರಿಯರೆಂದು ಬಗೆದು, ತನ್ನ ರಾಜ್ಯವನ್ನೇ ಅವರಿಗೆ ಹಂಚಿಕೊಟ್ಟು ಅವರ ಕೈಯ ಕೂಸಾಗುವ ಮೋಸಕ್ಕೆ ತೆರಳಬಹುದೆ ? ಪೂರ್ವಾಪರ ಏಿಮರ್ಶೆಯುಕ್ತ ವಾದದ್ದು ; ಆದರೆ ಕ್ಲಾ ಡಿಯಸ್ಸ ನು ದುರ್ಲಾ ಲಸೆಯ ಪಶು, ದುಷ್ಟ; ಭ್ರಾತ ಹತಕನೆಂ. ದು ಅಂಗೈಯ. ಹುಣ್ಣಿ ನಂತೆ ಸ್ಪಷ್ಟವಾದ ಚ. ಹ್ಯಾಮ್ಲೆ ಗ ಮುಖ್ಯಗಡಚಣೆಯಾದ, ಕರ್ತವ್ಯ ಮೌಢ್ಯ ನ್ನು ಹಿಪ್ಪುಗಟ್ಟಿಸುವ ಆಲೋಚನೆಯ ಗೋಬಜೀೇಕೆ? ಕು ಸಣ್ಣ ಕಿಡಿಯೊಂದು ಬೀಸುವ ಬಿರುಗಾಳಿಗೊಳಗಾಗಿ, ಉರದೆದ್ದು ಕಾಡು ಬೇಗೆಯಾಗಿ, ಬಹು ಪ್ರದೇಶವನ್ನು ಸುಟ್ಟು ಭಸೆ ಮಾಡುವುದು. ಒ೦ದು ಕಡೆಯಿಂದ ಗಮನಿಸಿದರೆ, ಅವರುಣ್ಣುವ pA ಅವರು ಬಿತ್ತಿದುದೇ ಎ೦ದು ಭಾಸವಾಗುತ್ತದೆ. ನಿಜ: ಆದರೆ ಮೊದಲು ಬಒತ್ತಿದುದೇನು? ಈಗ ಬಂದಿರುವ ಬೆಳೆಯೇನು ! ಕಾರ್ಯ, ಕಾರಣಗಳಿಗೆ ಅನುಗುಣವಿರಬೇಡವೆ ಕೊಂಚವಾದರೂ? ಮತ್ತು ಅಜ್ಲಾನದಿಂದಲಾದರೂ ತಾವು ಹಾನಿಯನ್ನು ಬಗೆಯುತ್ತಿ ದ್ರೆ ವೆಂದು ಆವರಿಗೆ ಸ್ವಪ್ನ ದಲ್ಲಿಯೂ ಬೋಧಯಿಲ್ಲ. ತಮ್ಮ ಶ್ರೇಯಸ್ಸಿ ಗೂ ನಾಡಿನ ಶ್ರೇಯಸ್ಸಿ WA ತಮ್ಮ ನಡೆವಳಿಕೆ ಕಾಮಧೇನು ವಾಗಬೇಕೆಂಬುದೇ ಅವರ ಶುದ್ಧ ಸಂಕಲ್ಪ. ಅದರೆ ಬಯಸುವುದೊಂದು, ಪಡೆಯುವುದೊಂದು. ಒಬ್ಬೊ ಬ್ಬ "ರೂ ಭೂಮಿಯ ಭಾರವನ್ನು ಹೆಗಲಮೇಲೆ ವತ್ತಿ ಟ್ಟು ಕೊಳ್ಳ ಬಲ್ಲ ದಪ ಮ ಅಂಥವರು ಹಗ್ಗ ವಂದು ಹಿಡಿದುದು. ಹಾ | ಜಃ ತಿಲಕವೆಂದು ತಳೆಯುಹೋದರೆ ಮಸಣ ಬೂದಿಯಾಗಬಹುದೇ ! ಅದರ ಅನುಮೇಯವನಿಷ್ಟೆ ದೇವತಾಂಶವನ್ನು
೬ ಷೇಕ್ಸ್ ಪಿಯರ್ ನಾಟಕ ಕಥೆಗಳು
ಧರಿಸಿದ್ದರೂ ಮನುಷ್ಯ ಮನುಷ್ಯನೇ ! ನರನಾದವನು ಬಹುದೂರ, ಕೊನೆಗೆ ಮಿನುಗುವ ಚುಕ್ಕಿಗಳ ಪರ್ಯಂತ, ತನ್ನ ಕರವನ್ನು ಚಾಚಬಲ್ಲ; ಆದರೂ,
ಆ ಬಲ್ಲೆ ಯಿಂದಾಚೆಯಿದು ಕೊಂಡು, ಅವ ನ ಎಲ್ಲೆ ಕಟ್ಟಿ ನಲ್ಲಿಯೂ ಗುಪ್ತವಾಗಿ ಅಧಿಕಾರವನ್ನು ಚಾಲಿಸುವ ಯಾವ್ರದೋ ಹ ಅಪರಿಹಾಡ ತೇಜಸ್ಸು UE ಗಂಟೆಹೊಡೆದಂತೆ ನಿರ್ದರ.
ಕವಿಯು ನಮ್ಮನ್ನು ಕೇಳುವ ತೊಡಕಿನ ಪ್ರಶ್ರೆ ಗಳಲ್ಲಿ ಇದು ಕಠಿಣತಮವಾದುದು. ಅವನ ನಾಟಕ ಸಾಮ್ರಾಜ್ಯವನ್ನಾ ಳುವ ಈ ಶಕಿ ಯಾವುದು ? ಅದು ಪಾ ಚೀನ ಗಿ ಕರು ನಂಬಿದ ಪರಿವಿಡಿಯ ಶಾಪವಲ್ಲ, ತಿರ್ಯಗ್ಗೆ ೦ತುಗಳನ ವ್ರ ಒಂದು ಜ್ ಮೇಲೆ “ಹೆಚ್ಚ ಗೊಡದ ಮತ್ಸ ರದ ಮಾರಿಯ. ಪನು ಬಯ್ಯುವ ಸಮಾಜದ pr ಅಲ್ಲ. ಮತಗಳು ಆರಾಧಿಸುವ ದೇವರಲ್ಲ : ಪಂಡಿತರು ಜಿಜ್ಞಾಸೆಮಾಡುವ ಕರ್ಮವ ; ಪಾಮರರು ಬಳಕೆಯಲ್ಲಿಟ್ಟುಕೊಂಡಿರುವ ಅದೃಷ್ಟವೂ ಅಲ್ಲ. ಸ್ಥೂಲವಾಗಿ ನುಡಿದಲ್ಲಿ ಅದೊಂದು ಬಗೆಯ ವಿಧಿ. ಅದಾವ್ರದೆಂದು ಒಂದೇ ಮಾತಿನಲ್ಲಿ ನಿಷ್ಕೃಷ್ಟವಾಗಿ ಹೇಳಲಾಗದಿದ್ದರೂ, ಅದರ ಸೈಭಾವದ ಬಾಹ್ಯ ರೇಖೆಗಳನ್ನು ಗ್ರಹಿಸುವುದು ಅಷ್ಟೇನೂ ಕಷ್ಟವಲ್ಲ. ಪುಣ್ಯದ ಕಡೆಗೇ ಆ ಬಲದ ನಿಶ್ಶಂಕೆಯ ಒಲವು ; ಪಾಪವನ್ನು ಕಂಡರೆ ಅದಕ್ಕೆ ಮಿತಿಯಿಲ್ಲದ ರೋಷ. ಜಗಳಗಂಟಿಯೂ, ದುಃ8ಖಬೀಜವೂ, ತನ್ನ ನೈಸರ್ಗಿಕತೆಗೆ ವಿರೋಧವೂ ಆದ ಪಾಪವನ್ನು ತನ್ನ ಗಡಿಯೊಳಕ್ಕೆ ಹೇಗೆ, ಯಾವಾಗ ಅದು ಒರಗೊಡಿಸಿತೋ ಪರಮಾತ್ಮ ನಿಗೇ ಗೊತ್ತು. ಅಂತು ಆ ಕಾಡಿಗೆಯ ಬಣ್ಣದ ಅನ್ಯಾಯದ ಪ್ರಾಚುರ್ಯದಿಂದ ಅದರ ಬಳಿಯ ಒಟ್ಟಿ ಕಪ್ಪು ಕಪ್ಪು, ಅದರ ಊಟದ ರುಚಿ ಕಹಿ ಕಹಿ. ಅನವರತವೂ ಗೋಚರಕ್ಕೆ ಬಾರದ ಕಿರುಕುಳವನ್ನು ಕೊಡುತ್ತಿ ದ್ದು, ಪಾಪವು ಆಗಾಗ್ಗೆ ಉಲ್ಬಣವಾಗಿ, ವಿಶೇಷ ಹಾವಳಿ ಮಾಡಿ, ತನ್ನ ಹೇಯ ಲಯ ವ್ಯಸನದಲ್ಲಿ ತಾನೇತಾನಾಗಿ, ಮಾರಣಗೀತವನ್ನು ಹಾಡುತ್ತ ಅಟ್ಟಿ ಹಾಸಗೈಯುವುದು. ಆಗ ಧರ್ಮ ಚಲುವಬಿಕೆಯು ವ್ಯಗೃತೆಯಿಂದೆದ್ದು ಸೊಂಟಸಟ್ಟಿ, ರಾಷ್ಟ್ರ ಪವಿತ್ರ ತೆಯನ್ನು ಪಾಲಿಸಲೋಸುಗ ಕರ್ಮಕ್ಸೆ ತ ಶ್ರಕ್ಕಾಳಿದು, ತ್ ಸಿ ನಂದಲವ ಚಕ
೧
ಷೇ ಕ್ ಪಿಯರಿನ ವಿಷಾದ ನಾಟಕಗಳು ೭
ವೀರ್ಯದಿ೦ದಲೂ ತುಮುಲ ಕಾಳಗವನ್ನೆ ಸಗಿ, ಇದಿರಿಗೆ ಸಿಕ್ಕಿದ್ದನ್ನು
ತುಂಡು ತುಂಡಾಗಿ ಕತ್ತರಿಸಿ ದಂಗೆಯನ್ನ ಡಗಿಸುವುದು. ಶತುವಾದ ಪಾಪವನ್ನು ಗೆಲ್ಲುವ ಏಕಾಗೃತೆಯಲ್ಲಿ ಮಿತ್ರತ್ವದ ಪುಣ್ಯ ಕ್ಕೂ ತಟ್ಟುವ ಅಪಾಯವು ಅದರ ಬಾಗ್ರತೆಗೆ ಬಾಹ್ಯ. ಆದ್ದರಿಂದ ಸಿಡಿಲಿನಂತೆ ಅದು ಬಡಿಯುವಾಗ ಅನೇಕ ನಮೃ ಜೀವಿಗಳೂ ತಹ ಗು ಇಯಾಗೋ, ಎಡ್ಮಂಡ್, ಗಾನರಿಲ್, ರೀಗನ್, ಮೆಕ್‌ಬೆತ್, ಕ್ಲಾಡಿಯಸ *, ರಿಚರ್ಸ್ ಕ ಮಾಂಟೆಗ್ಳು-ಕ್ಸ್ಯಾ ಪುಲೆಟ್ಟಿರ ಸ್ವಯೂಧ ಕಲಹ, Ws ವಷಯ ಲ೦ಪಟಿತ್ತ, ಕೋರಿಯೊಲೇನಸ್ಸನ ಸ್ವದೇಶ ದೊ ಹ ಮು೦ತಾದ ನರಶಾರ್ದೂಲಗಳ ನನ್ನೂ ಪ್ಸೈಶಾಚಿಕ ಮನೋವೃತ್ತಿಗಳನ್ನೂ ಮೆಟ್ಟಿ ಧ್ವಂಸ ಮಾಡುವುದು ಮಂಗಳಕರ. ಅವೇನು ಸಾಧಾರಣ ಪೃತಾಪದವೇ? ಸೃಶಕ್ತಿಯೇ ಅಲ್ಲದೆ, ಯುಗಯುಗದಲ್ಲಿಯೂ ವೃದ್ದಿ ಹೊಂದಿ ಮನುಷ್ಯ ಸಹಸ್ರ ವನ್ನೂ ಜನಾಂಗ ಶತಕವನ್ನೂ ತಿಂದು ತೇಗಿದ ಆಸುರೀ ಜೈತನ್ಯಗಳ ವಾಸನೆಯಿಂದಲೂ ಹಿಗ್ಗಿ ದೊಡ್ಡ ಸ್ತಿಕೆಯನ್ನು ಗಳಿಸಿದವು! ಅವನ್ನು
ಎದಿ
ಕಾಲಕೆಳಗೆ ಅದಿಮಿ ತುಳಿಯಲು, ಮಹಾ ಭಾರತದಲ್ಲಾದಂತೆ ಭೀಕರವಾದ ದಂಡಪ ಪದ್ದ ತಿಯಲ್ಲದೆ ಬೇರೆ ಉಪಾಯವಿಲ್ಲ. ಆ ಚಮಕ ಕಾರ್ಗತ_ಲೇಯಲ್ಲಿ ಹಿತಾಹಿತ ವಿವೇಕಕ್ಕೆ ಬೆಳಕು ಸಾಲದು. ಆದ್ದರಿಂದ ಲಿಯರ್, ಒಥೆಲೋ, ಹ್ಯಾಮ್ಲೆಟ್ ಆದಿಯಾದ ಪುರುಷರ್ಷಭರೂ, ಏನೂ ತಿಳಿಯದ ಯಾವ ತಪ್ಪೂ ಅಲ್ಲದ ಕಾರ್ಡಿಲಿಯ, ಲೇಡಿ ಮೆಕ್‌ಡಫ್, ಒಫೀಲಿಯ, ಡಿಸಿ ಮೋನರಂಥಾ ರಮಣೀ ರತ್ನ ಗಳೂ, ಕೊನೆಗೆ ಮುದ್ದಿನ ಬಾಲಕರೂ ಕೂಡ ಆ ರಣಕೊಯ್ದಿ ಗೆ ತುತ್ತಾಗುವರು. ಗಭೀರ ಹ ದಯವನ್ನು ತಳಮೇಲಾಗಿ ಕಲಕಿರುವ ಉಗ್ರಾವಸರದಲ್ಲಿ ಲಕ್ಷ್ಮಿ ಸಲೂ ಕ್ಸಿ ಸಲೂ ಸಮಯವುಂಟೆ? ಷೇಕ್ಸ್ ಕ ಪಿಯರಿನ ರುದ ನಾಟಿಕವೊಂದೊಂದೂ ಹ ರೀತಿ ಕೋಲಾಹಲದಲ್ಲಿ ಸ“ ೫1 ಸಂಗ್ರಾಮ.
ಆ ಮಹಾ ನಾಟಿಕಗಳ ಅದ್ಭುತ ಪ್ರಭೆಯನ್ನು ಬಣ್ಣಿ ಸೋಣವೆಂದರೆ ಭಾಷೆ ಬೆಂಗೊಂಟ್ಟೋ ಡುವುದು. ಅವನ್ನು ಉಚಿತರೀತಿಯಲ್ಲಿ ಅಭಿನಯಿಸು ವ್ರದು ಮೇಧಾವಿಯಾದ ನಟರನ್ನು ಅತಿಕ್ರ ಮಿಸಿದುದೆಂದು ನೆಲವು
೮ ಷೇಕ್ಸ್ ಪಿಯರ್ ನಾಟಿಕ ಕಥೆಗಳು
ಭಾಷ್ಯಕಾರರು ಸಾ ಸಾರಿ ಹೇಳಿದ್ದಾ ರೆ. ಷೇಕ್ಸ್ ಹಿಯರನ ಮುಖ್ಯ ಪಾತ್ರ ಗಳನ್ನು
ಅಭಿನಯಿಸುವುದು ಪ್ರತಿಯೊಬ್ಬ. ಪ್ರಸಿದ್ಧ ನ ನಟನಿಗೂ ಹೆಬ್ಬಯಕೆಯೇ ಹನ ನೋಡಿದರೂ ಓದಿದರೂ ಸಾಮಾಜಿಕರ ಆಂತರ್ಯದಲ್ಲಿ ಪ್ರಚಂಡ ಭಯವು ಉತ್ಪನ್ನ ವಾಗುವುದು ; ಒರ್ವ ಸೀಯು ಮೆಕ್‌ಬೆತ್ ನಾಟಕವನ್ನು ರಾತ್ರಿ ಓದುತ್ತಿ ದ್ದು ಮಲಗಲು, ಮಹಡಿಯ ಮೆಟ್ಟಿಲನ್ನು ಹತ್ತಿ ಹೋಗುವಾಗ, ಭೂತಗಳು ಹಿಂದೆ ಬಂದು ತನ್ನ ಉಡುಪನ್ನು ಎಳದಂತೆ ಅನುಭವವಾಗಿ ಬೆದರಿದಳಂತೆ ! ಶೋಕದ ಪ್ರವಾಹವು ದಡವನ್ನು ಕೊಚ್ಚಿ ಹರಿಯುವುದು. ನಾಟಕಾಂತ್ಯದಲ್ಲಿ ಅವಸಾನ ನಷ್ಟ ಗಳು ಗುರುವೆನಿನಿ ತೋರಿ ಮನಸ್ಸು ಸ್ಪ ಮಿತಕ್ಕೆ ಬರುವ್ರದೇ ಅಸದಳವಾಗುತ್ತ ದೆ. ಆ ಇಳಯ ಮಾದರಿಗಳು ಭಾನ ತರುವಾಯ ಉಳಿದದೆ i ? fie
ಜಾಗಕ್ಕೆ ಕ್ಯಾಸಿಯೋದ 2 ಜೂ ಬಟ್ಟು ುರುಗರೆಯುತ್ತೇವೆ. ಆದರೂ ಸೇಕ್ಸ್ ಖಯರನೆ ನಾಟಕಗಳು ಕೇವಲ ಹತಾಶೆಯಲ್ಲಿ, ಭಗ್ನ ಹೃದ ಯದ ಧೂಳಿನಲ್ಲಿ, ನಮ್ಮನ್ನು ದೂಡಿ ಮುಕಾ ತ್ರಿಯಗೊಳ್ಳು ವ್ರದಿಲ್ಲ. ಪೂರ್ವ ರಂಗದ ಸ್ಮರಣೆಯನ್ನು ಎಬ್ಬಿಸಿ ನಾಯಕರ ಭವ್ಯವ್ಯ ಕಿ ಎತ್ತವನ್ನು ಮುಂದಿಟ್ಟು, ಆಶ್ಚರ್ಯ ಅಭಿಮಾನಗಳನ್ನು ನಮ್ಮಲ್ಲಿ ಹುಟ್ಟಿಸುತ್ತವೆ. ಸತ್ತರೇನು, ಆ ಸಿಂಹಗಳಿಗೆ ಸಾವೊಂದು ನೋವೆ? ನರಕವನ್ನು ಹೀಯಾಳಿಸುವ ಯಾತನಾ ಸಮೂಹವನು ಧ್ರುರ್ಯದಿಂದ ಪ್ರ 3 ತಿಭಟಿಸಿ, 11838 ಪೆಟ್ಟು ಗಳು ತಮ್ಮನ್ನು ಜಬ್ರೆದರೂ ತಲೆತಗಿ ಸ ಸದೆ, ಮನುಷ್ಯತ್ತ ದ ದಿವ್ಯಪರಾಕ್ರಮವನ್ನು ಮೆರೆದ ಧೀರರು! ಮನುಷ್ಯ ಹೆಜ್ಜೆ € ಹೊರತು ವಿಷಾದವಲ್ಲವೆಂಬ ಸಮರ್ಪಕ ತತ್ತವನ್ನು ತಮ್ಮ ಸ್ಪ ಯಂ೦ಪೃಕಾಶದಿಂದ ಸಿದ್ದಾಂತಮಾಡಿದ ಜ್ಯೋತಿಗಳು! ಚ ಲೆ ht "ಕೆಗೆ ಸೂಟಿ ಕ ಅದರ ಆದರ್ಶ ಚರಿತ್ರೆಯನ್ನು ಮನನಮಾಡುವ ನಾವು ಅಳುತ್ತ ನಿಲ್ಲುವ ಸಂಭವನಿದೆಯೇ ?
ಷೇಕ್ಸ್ ಖಯರನ ವಸ್ತುಸಂವಿಧಾನ ಪ್ರ ತಿಭೆಯ ವಿವಿಧ ಚಾತುರ್ಯ, ರೂಪ ಪಕಕಲಾವೈಶಿಷ್ಟ ದೆ ಹತ್ತೆಂಟು i ನೇಪಥ್ಯಕ್ಷ ಸವ ನುರೂಪವಾದ ನೂರಾರು ದ ಶ್ಯ ಚಮತ್ವ್ವಾರಗಳು ಕ ಶೈಲಿಯ ಸ್ವಚ್ಛ ೦ದ ತಾಂಡ: ವಲಾಸ್ಯ್ಯಗಳು
ಷೇಕ್ಸ್ ಪಿಯರಿನ ವಿಷಾದ ನಾಟಕಗಳು ೯
ಇವುಗಳ ವಿಚಾರವಾಗಿ ಈ ಮುನ್ನು ಡಿಯಲ್ಲಿ 'ಸರ್ಜಿಸುವುದು ಅಪ್ರಕೃತ. ಎನೆ *
ಆ ಉದ್ಭುಕೃತಿಗಳನ್ನು ನಾಟಕ ಮಂದಿರದಲ್ಲಿ ಪ್ರೇಕ್ಸಿ ಸಬೇಕು; ಇಲ್ಲದಿದ್ದರೆ
ಸಮಂಜಸ ಭಾಷಾಂತರದಲ್ಲಾದರೂ ಓದಬೇಕು ; ಕಟ್ಟಿ ಕಡೆಗೆ ಈತರದ
ಸರಳಗದ್ಯಾನುವಾದದ ಮೂಲಕ ಕವಿಫುಂಗವನ ಮಹಾವಸ್ತುವಿನ ಸ್ಮಲ್ಪ
ಪರಿಚಯವನ್ನಾ ದರೂ ಲಭಿಸಿಕೊಳ್ಳದಿದ್ದ ರೆ ಜನ್ಮವ್ರ ವ್ಯರ್ಥ.
ಎಸ್. ವಿ. ರಂ ಗಣ್ಣ.
ಹಾಮೆಟ್" ಬೆ ೧
ಡೆನ್‌ಮಾದ್ವಿನ ರಾಣಿಯಾದ ಗರ್ ರೂಡಳು ತನ್ನ ಪತಿಯ ಅನಿ ರೀಕ್ಸ ತವಾದ ಮರಣದಿಂದ ಏಿಧವೆಯಾದಳು. ಆದರೂ ಪತಿಯು ಗತಿಸಿ ಹೋದ ಎರಡು ತಿಂಗಳೂಳಗಾಗಿಯೇ ಆತನ ಸಹೋದರನಾದ ಕ್ಲಾಡಿ ಯಸ್ಸನ್ನು ಮದುವೆಯಾದಳು. ಗುಣದಲ್ಲಿಯೂ ರೂಪದಲ್ಲಿಯೂ ಇವಳ ಹಿ೦ದಿನ ಪತಿಯು ಎಷ್ಟು ಉತ್ಕೃ ಷ್ಟನೆನಿಸಿದ್ದನೋ ಈಗಿನ ಪತಿಯು ಅಷ್ಟು ನಿಕೃಷ್ಟನು. ಅದರಿಂದ ಈ ಏವಾಹವನ್ನು ಆಗಿನ. ಜನರು ತಿಳಿಗೇಡಿತನದ ಅಥವಾ ಕಠಿನ ಮನಸ್ಸಿನ ಅಥವಾ ಅದಕ್ಕಿಂತ ಕೀಳಾದ ವಿಚಿತ್ರಕಾರ್ಯ ವೆಂದು ಎಣಿಸಿದ್ದರು. ಅಲ್ಲದೆ ಕ್ಲಾಡಿಯಸ್ಸನು ತನ್ನ ಅಣ್ಣನ ಹೆಂಡತಿ ಯನ್ನು ಮದುವೆಯಾಗಬೇಕತೆಂದೂ ನಿ೦ಂಹಾಸನಕ್ಕೆ ನ್ಯಾಯವಾಗಿ ಉತ್ತರಾಧಿಕಾರಿಯಾಗಿದ್ದ ತನ್ನ ಅಣ್ಣನ ಮಗನಿಗೆ ಸಿಂಹಾಸನವು ದೊರೆಯ ದಂತೆ ಮಾಡಿ ಅದನ್ನು ತಾನು ಪಡೆಯಬೇಕೆಂದೂ, ಗೋಪ್ಯವಾಗಿ ಅಣ್ಣ ನನ್ನು ಸಂಹರಿಸಿಬಿಟ್ಟಿ ನೆಂದು ಜನರು ಸೆ೦ದೇಹಗೊಂಡರು.
ಆದನೆ ರಾಣಿಯ ಈ ಅವಿವೇಕದಿಂದ, ತಂದೆಯೆಂದರೆ ದೇವರಂತೆ ಪೂಜಿಸುತ್ತ, ಸ್ವತಃ ಗೌರವಶಾಲಿಯೂ ಗುಣಶಾಲಿಯೂ ಆಗಿದ್ದ ಯುವ ರಾಜನ ಮನಸಿಗೆ ಹು ಚೆಂತೆಯುಂಬಾಂಯಿತು. ತೃಶೋಕವೂ, ಮಾತೃವಿನ ಪುನರ್ವಿವಾಹವೂ ಒಂದಕ್ಕೆಂತ ಒಂದು ತೀವ್ರವಾಗಿ ಅವನಿಗೆ ಅತ್ನಂತ ದುಃಖವನ್ನು ೦ಟುಮಾಡಿದುವು. ಚಿಂತೆಯೆ೦ಬ ಕಾರ್ಮುಗಿಲು ಅವನ ಮನಸ್ಸ ನ್ನ್ನ ಮುಸುಕಿ, ಸಂತೋಷದ ಮುಖಭಾವವೂ ನೋಟವೂ ಅದೃಶ್ಯವಾದುವು. ರೂಢಿಯಾಗಿ ಬ೦ದ ಗ್ರಂಥ ಕಾಲಕ್ಸೇಪವು ಲುಪ್ತ ವಾಯಿತು. ರಾಜಧರ್ಮಕ್ಕೂ ತನ್ನ ವಯಸ್ಸಿಗೂ ತಕ್ಕುವಾದ ವ್ಯಾಯಾಮ ವಿನೋದಾದಿಗಳು ಬೇಡವಾದುವು. ಪ್ರಪಂಚವು ಕಳೆಬೆಳೆದು ಮುಚ್ಚಿ
ಹೋದ ಪ್ರಷ್ಟೋದ್ಯಾನದಂತೆ ತೋರುತ್ತ ಬೇಸರವನ್ನು ೦ಟುಮಾಡುತ್ತಿ ತ್ತು.
೧೨ ಸೇಕ್ಸ್ ಪಿಯರ್ ನಾಟಕ ಕಡೆಗಳು
ಗರ್ ರೂಡಳು ತನ್ನ ನ್ಟ ಪಾ )ಣಾಧಿಕಳೆಂದು ಠಿ ೀತಿಸುತ್ತಿ ದ್ದ ಪತಿ
ಯನ್ನು ತಾನೂ ಜಾ ಕಿ ೀತಿಸುತ್ತಿ ದ್ದ ೦ತೆಯೂ ಅವನಿಗೆ ವಿಧೇಯ ಳಾಗಿದ್ದಂತೆಯೂ ಕಾಣಿಸುತ್ತಿದ್ದರೂ, ಎಳ ಪತಿಯನ್ನು ಅಷ್ಟು ಬಾಗೃತೆ ಯಾಗಿ ಮರೆತುಬಿಟ್ಟುದೂ, ಪತಿಯು ಮೃತನಾದ ಎರಡು ತಿಂಗಳೊಳ ಗಾಗಿಯೇ, ಅಥವಾ ರಾಜಕುವರನಿಗೆ ಇನ್ನೂ ನವೆ ಮೊನ್ನೆ ತಂದೆಯು
ಪ್ಲ
ಮೃತನಾದಂತೆ ಕಾಣುತ್ತಿದ್ದ ಆ ಕಾಲದಲ್ಲಿಯೇ, ಮತ್ತೆ ಮದುವೆಯಾದುದೂ,
ಅವನಿಗೆ ಬಹು ಸಂತಾಪಕಾರಣವಾಯಿತು. ಸಮಾಃ ಪಬಾ೦ಧವ್ಣವಾಗಿ ನತ್ಯಾಯವಿರುದ್ದವಾದ ಈ ವಿವಾಹಕ್ಕಾಗಿಯೂ, ರಾಜಾರ್ಹವಾದ ನಡತೆ
ಯಿಲ್ಲದ ತುಚ್ಛ ಮನುಷ್ಯನನ್ನು ತನಗೂ ಸಿಂಹಾಸನಕ್ಕೂ ಸ್ಟಾಮಿ ಯನ್ನಾಗಿ ಮಾಡಿಕೊಂಡುದಕ್ಕಾಗಿಯೂ, ರಾಜಕುವರನಿಗೆ ನ್ಯಾಯವಾಗಿ ಬರಬೇಕಾಗಿದ್ದ ನಿ೦ಹಾಸೆನ ಬಾಧೆ ತೆಯು ತಪ್ಪಿ ಹೋದದ್ದರಿಂದ ಉಂಟಾದ ಹೃದಯ ವೇದನೆಗಿಂತಲೂ ಅತ್ಯಧಿಕವಾದ ಸಂತಾಪವ್ರಂಟಾಯಿತು. ಈ ದು8ಬವ್ರ ಇವನ ಸಂತೋಷಸ್ವಭಾವವನ್ಸು ಮಂಕುಮಾಡಿತು ; ಸರಿಯಾಗಿ ನೋಡಿದರೆ ಹತ್ತು ರಾಜ್ಯಗಳನ್ನು ಕಳದುಕೊಳ್ಳು ವ್ರದರಿಂದುಂಟಾಗುವ ದು8 ಕ್ಕಿಂತಲೂ ಈ ದುಃಖವು ಹೆಚ್ಚಾ ಗಿ ಜ್ರ ಮನಸ ನ್ನು ಕುಗ್ಗಿಸಿ ಅವನನ್ನು ತೇಜೋಹೀನನನ್ನಾಗಿ ಚ್ ಟು ಚ ಅರಸಿತಿಯೂ ಇವನಿಗೆ ದುಖ ಮರೆಯುವಂತೆ ಮಾಡಬೇಕೆಂದು ಹಲವು ಪ್ರಯತ್ನ ಗಳನ್ನು ಮಾಡಿದರೂ ಅವು ವಿಫಲವಾದುವು. ರಾಬಸಭೆಯಲ್ಲಿ ಇವನು. ತಂದೆಯ ಮರಣದಿಂದುಂಟಾದ ದು3ಖಸೂಚಕವಾದ ಕಪ್ಪು ಉಡಿಗೆಯಲ್ಲಿರುವನು. ಅದನ್ನು ಎಂದೂ ತೆಗೆದುಹಾಕಲಿಲ್ಲ. ತಾಯಿಯ ಪ್ರನರ್ನಿವಾಹದ ದಿನದಲ್ಲಿಯೂ, ಇನ್ನೂ ಹಲವು ಉತ್ಸವಗಳು ನಡದ ದಿನ ಗಳಲ್ಲಿಯೂ ಇವನು ಆ ಉಡಿಗೆಯನ್ನು "ಗೆದುಹಾಕಲ್ಲಿ್ಲ. ಇವನು ಹೇಗೆ ತಾನೇ ಆ ದಿನಗಳನ್ನು ಕೋಕದಿನಗಳಿಂದು ಭಾವಿಸದೆ ಸಂತೋಷದಿನ ಗಳೆಂದು ಭಾವಿಸಿಯಾನು | ಅಲ್ಲ ದೆ, ತನ್ನ ತಂದೆಯ ಮರಣಕಾರಣವು ತಿಳಿ ಯದೇ ಇದು ದೇ ರಾಜಕುವರನ ವಿಶೀಷ ಚಿಂತೆಗೆ ಕಾರಣವಾಯಿತು. ಅವನು ಹಾವಿನಿಂದ ಸತ್ತಂತೆ ಕ್ಲ್ಲಾ ಡಿಯಸ ನು ಹೇಳಿದನು. ಸಿಂಹಾಸನ
ಹ್ಯಾಮ್ಗೆ ಬ್ ೧ಷ್ಠಿ
ಕಾಗಿ ಅಣ್ಣನನ್ನು ಕೊಂದು, ಈಗ ನಿಂಹಾನನದ ಮೇಲೆ ಕುಳಿತಿರುವ ಅವನೇ ಆ ಕಾಳೋರಗನೆಂಬ ಸಂಶಯವು ಮಾತ್ರ ಹ್ಲಾಮ್ಲೆ ಬ್ ರಾಜ ಘುವರನಿಗೆ ಪ್ರಬಲವಾಗಿತ್ತು.
ಎಷ್ಟುಮಟ್ಟಿಗೆ ತನ್ನ ಸಂಶಯವು ನಿಜವಾದುದು ? ತನ್ನ ತಾಯಿಯು ಈ ಕೊಲೆಯಲ್ಲಿ ಭಾಗಿಯಾಗಿರುವಳೇ? ಅವಳಿಗೆ ತಿಳಿದು ಈ ಕೊಲೆಯು ನಡೆಯಿತೆ? ಎಂಬೀ ಸಂಗತಿಗಳು ರಾಜಕುವರನ ಮನಸ್ಸನ್ನು ಸರ್ವದಾ ಬೀಡಿಸುತ್ತಿದು ವು. ಮೃತನಾದ ಅರಸಿನ ರೂಪವುಳ್ಳ ಒಂದು ಭೂತವು ರಾತ್ರಿ ಕಾಲದಲ್ಲಿ ಎರಡು ಮೂರು ಸಲ ಅರಮನೆಯ ಮುಂಬಾಗದ ಪಹರೆಯವರಿಗೆ ಗೋಚರವಾಯಿತೆ೦ಒ ವದ೦ತಿಯು ಈ ರಾಬಜಕುವರನ ಕಿವಿಗೆ ಬಿದ್ದಿತು. ಆ ಮೃತನಾದ ಅರಸನು ಹಿಂದೆ ಸಾಮಾನ್ಯವಾಗಿ ಆಪಾದಮಸೆ ಕವಾಗಿ ಯಾವ ಉಡಿಗೆತೊಡಿಗೆಗಳಿಂದಿರುತ್ತಿದ್ದನೋ ಅದೇ ಉಡಿಗೆತೊಡಿಗೆಗಳಿಂದಲೇ ಈಗ ಆ ಮೂರ್ತಿಯೂ ಗೋಚರವಾಗುತ್ತಿತ್ತು. ಇದನ್ನು ನೋಡಿದವರು ಆ ಭೂತ ಬರುವ ಕಾಲಕೃಮಗಳನ್ನು ಕುರಿತೂ ಒಂದೇ ವಿಧವಾಗಿ ಹೇಳುತ್ತಿ ದ್ದರು. ಹಾಗೆ ನೋಡಿದವರಲ್ಲಿ ಹ್ಯಾಮ್ಗೆ ಟಿನ ಸ್ನೇಹಿತನಾದ ಹೊರೇಪಿಯೋವೂ ಒಬ್ಬನು. ಅವರು." ಅದು ರಾತ್ರಿ ಹನ್ನೆ ರಡು ಗಂಟೆಗೆ ಬರುವುದು. ರೂಪದಲ್ಲಿ ಕಂಗೆಟ್ಟೈಂತೆ ತೋರುವುದು. ಮುಖವು ಆಗ್ರಹಕ್ಕಿಂತಲೂ ಹೆಚ್ಚಾಗಿ ದುಃ ಒವನ್ನು ಸೂಚಿಸುವಂತೆ ಕಾಣುವುದು. ಗಡ್ಡ ವು ಮುಪ್ಪಿನ ಗಡ್ಡ ದಂತೆ, ಕಂದುಬೆಳ್ಳಿಯ ಹಾಗಿರು ವುದು. ನಾವು ಮಾತನಾಡಿಸಿದರೂ ಅದು ಮಾತನಾಡಲಿಲ್ಲ. ಆದರೂ ತಲೆಯನ್ನು ಎತ್ತಿ ಮಾತನಾಡತೊಡಗುವುದೋ ಬನ್ನು ವಂತೆ ಇತ್ತು. ಆದರೆ ಅಷ್ಟರಲ್ಲಿಯೇ ಬೆಳಗಿನ ಜಾವದ ಕೋಳಿ ಕೂಗಲು, ಅದು ಆತುರದಿಂದ ಅದೃಶ್ಯವಾಯಿತು ” ಎಂದು ಹೇಳಿದರು.
ರಾಜಕುವರನು ಕಾವಲುಗಾರರು ಹೇಳಿದ ಈ ಮಾತುಗಳನ್ನು ತೋಳಿ, ಅಪನಂಬಿಕೆ ಪಡಲಾರದೆ, ಆಶ್ಚರ್ಯಭರಿತನಾಗಿ ಅವರು ನೋಡಿದ ವ್ಯಕ್ತಿಯು ತನ್ನ ತಂದೆಯ ಭೂತವೆಂದೇ ನಿಷ್ಠರ್ಷೆಮಾಡಿಕೊಂಡನು. ಈ ಭೂತವು ಅನಾವಶ್ಯಕವಾಗಿ ಗೋಚರವಾಗಲು ಕಾರಣವಿಲ್ಲವೆಂತಲೂ ಏನೋ
೧೪ | ಷೇಕ್ ಪಿಯರ್ ನಾಟಕ ಕಥೆಗಳು
ಸಮಾಚಾರವಿರಬಹುದೆಂಬುದಾಗಿಯೂ ಈವರೆಗೆ ಸುಮ ಿ ನಿದ್ದರೂ ತನ್ನೂ ಡನೆ ಮಾತನಾಡಬಹುದೆ೦ತಲೂ ಯೋಚಿಸಿ, ಅದನ್ನು ನ ಆ ರಾತ್ರಿ ಕಾವಲುಗಾರರ ಜೊತೆಯಲ್ಲಿ ತಾನೂ ಕಾವಲಿರಲು ಯೋಚಿಸಿಕೊ೦ಡನು. ಅದರಂತೆಯೇ ಅವನು ರಾತಿ ಯಾಗುವುದನ್ನೆ ಬಹು ಆತುರದಿಂದ ನಿರೀಕ್ಸಿ ಸು ತ್ತಿದ್ದನು. ರಾತ್ರಿಯೂ ಆಯಿತು. ಹೂರೇಷಿಯೋ ಮತ್ತು ಚಾ! ರ ಜತೆಯಲ್ಲಿ ರಾಜಕುವರನು ಆ ಭೂತವು ಸಂಚರಿಸುತ್ತಿದ್ದ ಅರಮನೆಯ ಮುಂದೆ ಕಾವಲಿರಲು ಹೊರಟಿನು. ರಾತ್ರಿಯು ಬಹು ಚಳಿಯಾಗಿತ್ತು. ಗಾಳಿಯು ಚಿಲ್ಲನೆ ಬೀಸುತ್ತಿತ್ತು. ಆ ಚಳಿಯ ವಿಷಯವಾಗಿ ಇವರು ಮಾತನಾಡುತ್ತಿರಲು ಹೊರೇಷಿಯೋವು ಆ ಭೂತದ ಬರುವಿಕೆಯನ್ನು ತಿಳಿಸಿ ದನು. ಅಷ ಸ ರಲ್ಲಿಯೇ ಎಲ್ಲರೂ 2 ನಿಶ್ಶ ಬ್ರ ರಾದರು. ತಂದೆಯ ಭೂತವನ್ನು ನೋಡಿ ನಿ ರಾಜಕುವರನಿಗೆ ತಟ್ಟನೆ ಔ ಬ “ವೊ ಆಶ್ಚರ್ಯವೂ ಸಸ ಸಹತ ಅವನಿಗೆ ಆ ಭೂತವ್ರ ಒಳ್ಳೆಯದೇ ಕಟ್ಟುದೇ ಬ೦ಬುದಾಗಲಿ, ಅದು ಒಳ್ಳೆಯ ಉದ್ದೇಶದಿಂದ ಒಂದಿದೆಯೇ ಕೆಟ್ಟ ಉದ್ದೇಶದಿಂದ ಬಂದಿದೆಯೇ ಎ೦ಬುದಾಗಲಿ, ಗೊತ್ತಿರಲಿಲ್ಲವಾದುದರಿಂದ ಆಶ್ಚರ್ಯಕ್ಕಿ೦ತಲೂ ಭಯವ್ರ ಹೆಚ್ಚಿತು. ಅದನ್ನು ಓಡಿಸುವಂತೆ ದೇವತೆಗಳನ್ನೂ ದೇವದೂತರನ್ನೂ ಪ್ರಾರ್ಥಿಸಿದನು. ಆದರೂ ಚಾಗ್ರ ತೆಯಾಗಿಯೇ ಧ್ಬುರ್ಯವನ್ನು ತಂದು ಹೊಂಡನು. ಈಗ ಪಿ ಶ್ರೀತರೂಪವಾಗಿದ್ದ ತಂದೆಯು ಮಗನನ್ನು ಇಕಿ ಕನಿಕರದಿಂದ ನೋಡಿದನು. ಜೇಖತನಾಗಿದಾಗ್ನೆ ತಂದೆಯು ಮಗನನ್ನು ಹೇಗೆ ನೋಡುತ್ತಿದ್ದನೋ ಈಗಲೂ ಹಾಗೆಯೇ ನೋಡಿದನು; ಮಾತ ನಾಡುವ ಉದ್ದೇಶವುಳ್ಳ೦ತೆ ಬೋಧೆಯಾಯಿತು. ಆದುದರಿಂದ ರಾಜ ಕುವರನಿಗೆ ಮಾತನಾಡದೆ ಇರಲಾಗಲಿಲ್ಲ. "" ತಂದೆಯೇ, ಓ! ಪ್ರಭುವೇ,” ಎ೦ದು ಮಾತಿಗೆ ಮೊದಲಿಟ್ಟು, ಅವನು ಸಮಾಧಿಸ್ಸಳವನ್ನು ಏಕೆ ಬಟ್ಟು ಬ೦ದನೆಂಬುದನ್ನೂ , ಏತಕ್ಕಾಗಿ ಭೂಮಿಯನ್ನೂ ಬೆಳದಿಂಗಳನ್ನೂ ನೋಡ ಲೆಳಸಿರುವನೆಂಬುದನ್ನೂ, ಅವನ ಆತ ತ್ಕ ಕಾಕತಿ ತಾವು ನಿನು ಮಾಡ: ಬಹುದೆಂಬುದನ್ನೂ ತಿಳಿಸಬೇಕೆಂದು ಕೇಳಿದನು. ಆಗ ಆ ಭೂತವು
ಹ್ಯ್ಯಾಮ್ಗೆ ಟನನ್ನು ಕರದು ಒಂದು ನಿರ್ಜನಪ್ರದೇಶಕ್ಕೆ ಒರಬೇ ಕಂದು
ಹ್ಯಾಮ್ಗೆ ಟ್ ೧೫
ಸೂಚಿಸಿತು. ಆದರೆ ಹೊರೇಷಿಯೋವೂ, ಮಾರ್ಸೆಲಸ್‌ನೂ, ಆ ಭೂತವು ದುಷ್ಟ ಭೂತವಾಗಿದ್ದು ರಾಜಕುವರನನ್ನು ಸಮಾಪದ ಸಮುದ್ರ ತೀರಕ್ಟೋ ಅಥವಾ ಎತ್ತರವಾದ ಪರ್ವತ ಶಿಖರಕ್ಕೋ ಕರೆದೊಯ್ದು ಅಲ್ಲಿ ಅವನ ಬುದ್ದಿ ಪಲ್ಲಟಿ ಮಾಡಿಬಿಡಬಹುದೋ ಎಂದು ಹೆದರಿ, ಅವನನ್ನು ಆದರ ತೆಯಲ್ಲಿ ಹೋಗದಿರುವಂತೆ ಮಾಡಬೇಕೆಂದು ಪ್ರಯತ್ನಿ ಸಿದರು. ಆದರೆ
ಸ ರಾಜಕುವರನಿಗೆ ಜೀವದ ಮೇಲೆ ಆಸೆಯಿರಲಿಲ್ಲ. "" ಅಲ್ಲದೆ ಆತ್ಮವು ನಿತ್ನ.
"ಬ ಅದನ್ನು ಈ ಭೂತವು ಏನು ಮಾಡೀತು?” ಎಂದುಕೊಳ್ಳುತ್ತ ಧೀರನಾದ ರಾಜಕುವರನು ಇವರ ಮಾತಿಗೆ ಕಿವಿಗೊಡದೆ, ಆ ಭೂತವ್ರ ತನ್ನ ನ್ನು ಕರೆದುಕೊಂಡು ಹೋದ ಹೋದ ಕಡೆಗೆಲ್ಲಾ ನಿಂಹದಂತೆ ನುಗ್ಲಿದನು. ಭೂತವಾಗಿರುವ ತಂದೆಯೂ ಮಗನೂ ಏಜನವಾದ ಸ್ಪಳವನ್ನು ತಲಪುತ್ತಲೇ, ಭೂತವು ಮಾತನಾಡತೊಡಗಿತು. ""ಮಗು! ನಾನು ನಿನ್ನ ತಂದೆ. ನನ್ನ ಸಹೋದರನಾದ ಕ್ಲಾ ಡಿಯಸ್ಸನು ನನ್ನ ಭಾರ್ಯೆಯನ್ನೂ ಸಿಂಹಾಸನವನ್ನೂ ಆಕ್ರ ಮಿಸಿಕೊಳ ಲು ನನ್ನನ್ನು ಹೊಲೆ ಮಾಡಿದನು. (ಹೀಗೆಯೇ ನಡೆದಿರಒಹು
ಳ್ಳ ದೆಂದು ರಾಜಕುವರನಿಗೂ ಒಲವಾದ ಸಂಶಯವಿತ್ತು -) ಪದ್ದ ತಿಯ ಪ್ರಕಾರ
ಒ೦ದು ದಿನ ಮಧ್ಯಾಹ್ನ ನಾನು ಉದ್ಯಾನವನದಲ್ಲಿ ಮಲಗಿರಲು ಘಾತುಕ ನಾದ ಅವನು ಅಲ್ಲಿಗೆ ಬಂದು ಮನುಷ್ಯ ಪ್ರಕೃತಿಗೆ ಮಹಾಕೂರವಿಷವಾದ "ಹಬೋನ' ದ್ರವವನ್ನು ನನ್ರ ಕವಿಯಲ್ಲಿ ಹಿ೦ಡಿದನು. ಅದು ಪಾದರಸದಂತೆ ಬಹುಬೇಗನೆ ಎಲ್ಲ ರಕ್ತನಾಳಗಳಲ್ಲಿಯೂ ವ್ಯಾಪಿಸಿತು. ರಕ್ತವನ್ನು ಹುದಿಸಿ ಚರ್ಮವೆಲಾ ಈುಷ ಹಿಡಿದಂತೆ ಮಾಡಿತು. ಹೀಗೆ, ನಾನು ನಿದಿ ಸುತಿದಾಗ, [ee ಅ J) ಡಿ ು ಎ. | Hm ತಿ ೨ ್ ನಿಸ ವಿ ಡ್ 9 ಘರ್ ಸ್ ತಮ್ಮನೇ, ಸ ಉಲ ಸ ರಾಜ್ಯಗಳನ್ನು ತಟ್ಟನೆ ಅಪಹರಿಸಿದನ.. ನಿನ ತಂದೆಯ ಮೇಲೆ ನಿನಗೆ ಪ್ರೀತಿ ಇದರೆ, ನನ್ನನು ಅನ್ನಾಯವಾಗಿ ಖ ೫) C೨ ಲ್ಲ ಇ ಹೊಲೆಮಾಡಿದ ಆ ನನ್ನ ಸಹೋದರನ ಮೇಲೆ ಹಗೆ ತೀರಿಸಿಕೊಳ್ಳಲೇಬೇಕು. ಅಯ್ಯೋ ನಿನ್ನ ಜನನಿಯ. ನನ್ನನ್ನು ಕೊಲೆಮಾಡಿದವನನ್ನೆ € ಮದುವೆ ಯಾಗುವಷ್ಟು ನೀಚಳಾಗಿ ಹೋದಳಲ್ಲಾ ! ಆದರೆ ನೀನು ಪಾಪಿಯಾದ ಆ ನನ್ನ ತಮ್ಮ ನಮೇಲೆ ಹಗೆ ತೀರಿಸಿಕೊಳ್ಳುವಾಗ ನಿನ್ನ ತಾಯಿಗೆ ಸ್ನೆಲ್ಸವಾದರೂ ಬಾಧೆಯಾಗದಂತೆ ನೋಡಿಕೊ. ಅವಳಿಗೆ ದೇವರು ಕೊಡುವ
ಇಡೆ ದಿ.
“೧೬ ಷೇಕ್ಸ್ ಪಿಯರ್ ನಾಟಕ ಕಥೆಗಳು
ಶಿಕ್ಷ ಯೂ, ಅವಳ ಅಂತರಂಗವು ಕೂಡುವ ಯಾತನೆಯೂ ಸಾಕಾಗಿವೆ'' ಎ೦ದು ಹೇಳಿತು. ರಾಜಕುವರನು ಇವೆಲ್ಲವನ್ನೂ ಅವನ ಅಪ್ಪ ಣೆಯಂತೆ ನಡೆಸುವುದಾಗಿ ಮಾತುಕೊಡಲು ಭೂತವು ಅದ 'ಶ್ಯವಾಯಿತು. ಅನಂತರ ರಾಜಕುವರನು ಅದುವರೆಗೆ ತಾನು ಕಳಿತು, ಕಂಡು, ಕೇಳಿದ ಸಂಗತಿಗಳ ನ್ನೆಲ್ಲಾ ಮರೆತು ತನ್ನ ತಂದೆಯು ಹೇಳಿದ್ದ ಒಂದಂಶವನ್ನು ಮಾತ್ರ ಚ್ಹಾ ಪಕದಲ್ಲಿಟ್ಟು ಕೊಳ್ಳು ವುದಾಗಿ ಖಂಡಿತವಾದ ಪ್ರತಿಬ್ದ ಮಾಡಿದನು. ಭೂತವು ಬಂದ "ಸಂಗತಿಯನ್ನೂ, ಅದು ತನ್ನ ನ ನ್ನು ಬು ಚು ಹೋದ ಸಂಗತಿಯನ್ನೂ, ಒಹು ಗೋಪ್ಯವಾಗಿಡಬೇಕೆಂದು ಹೊರೇಷಿಯೋ ಮಾರ್ಸೆಅನ್‌ರಿಗೆ ಹೇಳಿದನು. ಆಗ ನಡೆದ ಸಂಭಾಷಣೆಯನ್ನು ಹೂರೇಷಿ. ಯೋಬಿಗೆ ಮಾತ್ರ ಹೇಳಿದನು.
ದರ್ಶನದಿಂದ ಈಗ ಅದು ಮತ್ತೂ ದುರ್ಜಲವಾಯಿತು. ಬುದ್ದಿಯೇ ಏಕಲವಾದಹಾಗಾಯಿತು. ಇದು ಹೀಗೆಯೇ ಅನುಗಾಲವೂ ನಡದೀತೆಂದು ಅವನು ಹೆದರಿ" ಕ್ಲಾಡಿಯನ್ನಿಗೆ ಬರೋಧವಾಗಿ ನಾನು ಏನನ್ನೋ
ರಾಜಕುವರನ ಮನಸ್ಸು ಮೊದಲೇ ದುರ್ಬಲವಾಗಿತ್ತು. ಪೇತ
ಯೋಚಿಸುತ್ತಿರುವುದಾಗಿ, ಅಥವಾ ನ ನನ್ನ ತಂದೆಯ ಮರಣ ಕಾರಣವು ನನಗೆ
ತಿಳಿದಿರುವುದಾಗಿ, ಸಂಶಯ ಬಂದರೆ ಕಾ ಡಿಯಸ್ಸ ನು ನನ್ನ ಮೇಲೆ ಕಾವಲು ಇಡಬಹುದು. ಅದರಿಂದ ನಾನು ಓಟಿವಾಗಿ ಹುಚ್ಚು ಜಡಿದವನಂತೆ ಕಾಣ ಬೇಕು. ಇದರಿಂದ ಅವನಿಗೆ ನನ್ನಿ ೦ದ ಅಪಾಯವಾದೀತೆಂಬ ಭಯವಾಗಲಿ, ಸಂಶಯವಾಗಲಿ ಹುಟ್ಟದಿರುವುದು. ಮನಸ್ಸಿನ ನಿಜವಾದ ಬಾಧಯನ್ನು ಕೃತಕ ವೈತ್ಯದಿಂದ ಮುಚ್ಚಿ ಕೂಳ್ಳು ವ್ರದರಿಂದ ಕ್ಸೇವ-ಕರವಾಗಿಯೂ ಕಾಣುವುದು” ಐಂದು ಯೋಜಿಸಿಕೊಂಡನು. ನಡನುಡಿಗಳಲ್ಲಿಯೂ, ವೇಷಭಾಷೆಗಳಲ್ಲಿಯೂ ಸಂಪೂರ್ಣವಾಗಿ ಹುಚ್ಚನ೦ತಾದನು. ರಾಜನೂ ರಾಣಿಯೂ ಇದರ ಕಾರಣವನ್ನ ರಿಯಲಾರದೆ ವಂಚಿತರಾದರು. ರಾಜ ಕುವರನು ತನ್ನ ತಂದೆಯ ಭೂತವನ್ನು ಕಂಡಿದ್ದನೆಂಬ ಸಂಗತಿಯು ಇವರಿಗೆ ತಿಳಿಯಲಿಲ್ಲ. ಆದ್ದರಿಂದ ತನ್ನ ತಂದೆಯ ಸಾವು ಈ ವಿಧವಾದ ಮನೋ ವಿಕಾರಕ್ಕೆ ಹಾರಣವಾಗಿರಬಹುದೆಂದು ಅವರು ಅರಿಯದವರಾದರು.
ಹ್ಯಾಮ್ಗೆ ಟ್ ೧೭
ಈ ಮನೋವಿಕಾರಕ್ಕೆ ೇವ್ಯಾಮೋಹವು ಕಾರಣವೆಂದು ಯೋಜಚಿನಿ ಕೊಂಡರು.
ರಾಜಕಾರ್ಯಗಳಲ್ಲಿ ಅರಸಿಗೆ ಮುಖ್ಯ ಮಂತ್ರಿಯಾಗಿದ್ದ ಪೊಲೋನಿ ಯಸ್ಸನ ಮಗಳಾದ ಒಫೀಲಿಯಾ ಎ೦ಬ ರೂಸವತಿಯಾದ ತರುಣಿಯಲ್ಲಿ
ರಾಜಕುವರನು ಇದಕ್ಕೆ ಹಿಂದೆ ಅನುರಕ್ಲನಾಗಿದ್ದ ನು. ಅವಳಿಗೆ ಅನೇಕ ಡಾ ಆ
(೨
ಪ್ರಣಯಪತ್ರಿಕೆಗಳನ್ನು ಒರಿಜ ಸು ಉಂಗುರಗಳನ್ನು ಹಳು ಹಿಜದ ನ ತೆ ಟು ಛು
ತನ್ನ ಬ್ರೀತಿಯನ್ನು ಪುರಸ್ತ ರಿಸಿ, ಪರಿಗೃಹಿಸಬೇಕಂದು ಅನೇಕವೇಳೆ
p, ಪ್ರಣಯಪ್ರತಿಚ್ಛಿಗಳನ್ನು ಆ ತರುಣಿಯೂ ಅಂಗೀಕರಿಸಿದ ಳು, ಆದರೆ ಎ (ಎ
ಪ್ರಾರ್ಥನೆಮಾಡಿದ್ದನು. ಪ್ರೀತಿ ಪ್ರಾರ್ಥನೆಗಳಿಗೆ ಕೊನೆಮೊದಲಿಲ್ಲದ ಇವನ ೨2
ಈಚೆಗೆ ಇವನು ಮನೋವ್ಯ ಥೆಗೊಳಗಾಗಿ ಅವಳನ್ನು ಮನ್ನಿ ಸದೆ ಹೋದನು. ಹುಚ್ಚನಂತೆ ಕಾಣಿಸಿ ಕೊಳ್ಳಲು ಇವನು ಮೊದಲುವ: ನಡದದ ಅವಳನ್ನು ನಿರ್ದಯೆ ಯಿಂದಲೋ, ಒಂದು ವಿಧವಾದ ಒರಟುತನದಿಂದಲೋ ಕಾಣುತ್ತಿರು ವಂತೆ ತೋರ್ರಡಿಸಿ ಕೊಂಡನು. ಆದರೆ ಆಕೆ ಅವನನ್ನು ಅನ್ಸೃತಮಾದಿಯೆಂದು ಭಾವಿಸದೆ, ಈ ಪ್ರಳೃತಸ್ಪಿತಿಯು ಚಿರಸಾ ಯಿಯಾದ ಔದಾಸೀಸ್ಕವಲ್ಲ ವೆಂತಲೂ, ಮನೋವ್ನಥೆಯೇ ಇದಕ್ಕೆ ಕಾರಣವೆಂತಲೂ ಯೋಜಿಸುತ್ತಿ ದ್ಧ ಳ್ಳ
4231 ಇಗ ಪೂರ ವ ನಾಗಿ ಚಾಜಿಸಳು ಬು೧ಪಾಗಿ _ನಿಕೊಡುವ ವಾದ್ಯವು ನಿಯವದ) ತಬ್ಬಿ ಬಾಜಿಸಿದರೆ ಕರ್ಕಶಥೃನಿಯಿಂದ + ped ಕ
ಈ ರಾಜಕುವರನ Me, ಯಾ ಸೂಕ್ಸ ಮಾದ ಬುದ್ಧಿಯೂ ಮನೋವ್ಯಥೆಯಿಂದ ವಕ್ರವಾಗಿ ಕಾಣ.ತ್ತಿವೆಯೆಂದು ತರ್ಕಿಸಿ ದಳು. ತಂದೆಯನ್ನು ಕೊಂದವನ ಮೇಲೆ ಹಗೆ ತೀರಿಸಿಕೊಳುವ ಯೋಚ ಮು ಶಿ ಪ್ರ €ಮವನ್ನು ಪಡೆಯವ ಯೋಚನೆಯೂ ಹೃದಯದಲ್ಲಿ ಏಕತ್ರ ಸ್ಟಾ , ನಹೊಂದರಾರವು. pS ಅವನಿಗೆ ಆ ಸಜಿ ಯೋಜ ನೆಯ. ಆಗಾಗ್ಗೆ ಒರುತ್ತಿತ್ತು. ಹೀಗಿರಲು ಒಂದಾನೊಂದು ದಿನ ತಾನು ಆ ಗುಣವತಿಯನ್ನು ಅಕಾರಣವಾಗಿ ಅತ್ಯ೦ತ ಕಠಿಣವಾಗಿ ಕಂಡುದಾಗಿ ಅವನ ಮನ ಸ್ಪ ಗೆ ಬರುತ್ತಲೇ, ಅವನ ಹುಚ್ಚಿ ಗೆ ಅನುಗುಣವಾಗಿ ತೋರಿ ಬರುವಂತೆ ಆತ್ಯುಕಿ ಭರಿತವಾದ ಒಂದು ಹುಚ್ಚು ಹುಚ್ಚು ಸತ್ರವನ್ನು
B
೧೮ ಷೇಕ್ ಪಿಯರ್ ನಾಟಕ ಕಥೆಗಳು
ಬರೆದನು. ಹುಚ್ಚು ಹುಚ್ಚಾಗಿ ತೋರುತ್ತಿ ದ್ದರೂ ಅದರಲ್ಲಿ ಪ್ರೀತಿಯ ಮನೋಜ್ಞ ಭಾವವು ಅಲ್ಲಲ್ಲಿ ವ್ಯಕ್ತವಾಗುತ್ತಿತ್ತು. ಆದ್ದ ರಿಂದ ಅವನ ಹೃದಯತಲದಲ್ಲಿ ತನ್ನೆ ಮೇಲಣ ಗಂಭೀರವಾದ ಪ್ರೇಮವು ನೆಲಸಿದ್ದ ತೆಂದು ಆ ತರುಣಿಯ ತಿಳಿಯದೆ ಹೋಗಲಿಲ್ಲ.
ik ನಕ್ಸತ್ರಗಳು ತೇ ಜೋಮಯನೇ, ಸೂರ್ಯನು ಸ್ಸಿರನೇ, ಸತ್ತ. ಅಸತ್ತವೇ ಎಂದು ಬೇಕಾದರೂ ಸಂದೇಹ ಬರಲಿ, ಆದರೆ ನಾನು ನಿನ್ನನ್ನು
ಳಿ ಪ್ರೀತಿಸುತ್ತೆ (ನೆಯೇ ಎಂಬಂಶದಲ್ಲಿ ಮಾತ್ರ ಸಂದೇಹ ಬರದಿರಲಿ!”
—ಂಬಿವೇ ಮೊದಲಾದ ರೀತಿಯಲ್ಲಿ ಕಾಗದವನ್ನು ಬರೆದನು. ಅವಳು ಕರ್ತವ್ಯ ವನ್ನ ನುಸರಿಸಿ ಅದನ್ನು ತನ್ನ ತಂದೆಗೆ ತೋರಿಸಿದಳು. ಆ ವೃದ್ದನು ಅದನ್ನು ರಾಜನಿಗೂ ರಾಣಿಗೂ ತಿಳಿಸುವುದು ತನ್ನ ಕರ್ತವ್ಯವೆಂದು ಭಾವಿಸಿ, ವರಿಗೆ ತಿಳಿಸಿದನು. ಅವರು ಅಂದಿನಿಂದ ರಾಜಕುವರನ ಮನೋವಿಕಾರಕ್ಕೆ ಣಯಾನುರಾಗವೇ ಕಾರಣವೆಂದು ನಿರ್ಧರಮಾಡಿಕೊಂಡರು. ಈ ರಮ ಣಿಯ ಅಸದೃಶವಾದ ರೂಪಾತಿಶಯವೂ ಸೌಶೀಲ್ಯವೂ ರಾಜಕುಮಾರ ನನ್ನು ಏವಾಹಾನಂತರ ಹಿಂದಿನ ಸಂತೋಷಚಿತ್ತ ವೃತ್ತಿ ಗೆ ತರುವುವೆಂದು ರಾಣಿಯು ಯೋಚಿಸಿದಳು.
G
ಜೆ
ಆದರೆ ರಾಟಕುವರನ ವ್ಯಾಧಿಯು ಇವಳ ಊಹೆಗೆ ಮಾರಿದ ಕಾರಣ ವುಳ್ಳ ದ್ಲಾಗಿಯೂ, ಆದುದರಿಂದ ಇವಳ ಕೋರಿಕೆಯಂತೆ ಗುಣ ಹೊಂದ ಲಾರದುದಾಗಿಯೂ ಇತ್ತು. ತನ್ನ ಘಾತುಕನನ್ನು ವಧಿಸುವಂತೆ ಭೂತವ್ರ ಮಾಡಿದ ಅಪ್ಪಣೆಯನ್ನು ನೆರವೇರಿಸುವವರೆಗೆ ಅವನಿಗೆ ಮನಶಾಂತಿ ಯ.ಂಟಾಗುವ ಸಂಭವವೇ ಇರಲಿಲ್ಲ. ಆ ಕಲಸವನ್ನು ಸೆರವೇರಿಸುವುದಕ್ಕೆ ಕಣಕಾಲ ಸಾವಕಾಶಮಾಡಿದರೂ, ತಂದೆಗೆ ಅವಿಧೇಯನಾಗಿ ನಡೆದ ಮಹಾಪಾಪವು ಪ್ರಾ ಪ್ರವಾಗುವುದೆಂದು ರಾಜಕುವರನು ಪರಿತಪಿಸುತ್ತಿ ದ್ದನು. ತನ್ನ ತಂದೆಯ ಕೊಲೆಪಾತಕಿಯು ಈಗ ರಾಜನಾಗಿರುತ್ತ, ಸರ್ವದಾ ಆಂಗರಕ್ಸ ಕರಿಂದ ಪರಿವೃತನಾಗಿರುವನು ; ಅಥವಾ ತನ್ನೆ ತಾಯಿಯಾದ ಅವನ ಭಾರ್ಯೆಯ ಜೊತೆಯಲ್ಲಿರುವನು ; ರಾಜನನ್ನು ರಾಣಿಯ ಬಳಿ ಯಿಂದ ದೂರವಾಗಿ ಡುವುದು ಸುಲಭವಾಗಿರಲಿಲ್ಲ .. ಈ ಕಾರಣಗಳಿಂದ
ಹಾ.ಮ್ಲೆ ಟ್ ೧೯
ಇವನ ಕಾರ್ಯಸಾಧನೆಯು ಒಹು ತೊಡಕುಗಳಿಗೆ ಸಿಕ್ಕಿ ತು. ಅಲ್ಲದೆ ತನ್ನ ತಂದೆಯನ್ನು ಕೊಂದು ಸಿಂಹಾಸನವನ್ನು ಆಕೃಮಿಸಿಕೊಂಡಿರುವವನು ತನ್ನ ತಾಯಿಗೆ ಪ್ರಿಯನೆಂಒ ಕಾರಣದಿಂದಲೂ, ತಂದೆಯ ಭೂತಾತ್ಮವು “ನಿನ್ನ ತಾಯಿಯ ಅತ್ಯಾಚಾರ ವಿಚಾರದಲ್ಲಿ ಅವಳ ವ.ನಸ್ಸಾಕ್ಸ್ಮಿಯೂ ಭಗವಂತನೂ ಶಿಕ್ಷಕರಾಗಿರಬೇಕಲ್ಲ ದೆ, ಮಗನಾದ ನೀನು ಅವಳನ್ನು ದಂಡಿಸತಕ್ಕುದಲ್ಲ '' ವಂದು ಹಿಂದೆ ಹೇಳಿದ್ದ ಕಾರಣದಿಂದಲೂ, ತನ್ನ ತಾಯಿಯ ಅತ್ಯಾಚಾರಕ್ಕಾಾ! ರಾಒಕುವರನು ದುಃಖಿತನಾಗಿದ್ದು ದ ರಿಂದಲೂ, ಇವನ ಕಾರ್ಯೋತ್ಸಾಹವು ಇನ್ನೂ ಮಂದವಾಗುತ್ತಿತ್ತು. ಈ ರಾಟಕುವರನಂತಹ ಮೃದುಸ್ತಭಾವದವನಿಗೆ ಮನುಷ್ಯಮಾತ್ರನನ್ನು ಈೂಲೆಮಾಡುವುದೆಂಬುದೇ ಅತಿನಿ೦ದ್ಯವೂ ಫಘೋರವೂ ಆದ ವಿಚಾರ ವಾಗಿತ್ತು. ಈ ರೀತಿಯಾದ ಮನೋವ್ಯಾಧಿಯೂ, ಬಹುಕಾಲದಿಂದ, ಇವನನ್ನು ಬಾಧಿಸುತ್ತಿದ್ದ ವಿವಿಧಾಲೋಚನೆಗಳೆಂದುಂಭಾದ ಚಿತ್ತ ಕ್ಸ್ಫೋಭಯೂ ಕಾರ್ಯಸಾಧನೆಗೆ ದೃಢಸಂಕಲ್ಪಮಾಡಲು ಅಡಜಣೆಗಳಾ ದುವು. ಆದುದರಿಂದ ಡೋಲಾಯಮಾನವಾದ ಮನಸ್ಸುಳ್ಳವನಾಗಿ ಕಟ್ಟ, ಕಡೆಯ ಲಕ್ಷ್ಮವನ್ನು ಸಾಧಿಸಲು ಹಿಂದುಳಿದನು. ಅಲ್ಲದೆ "" ನಾನು ನೋಡಿದುದು ನಿಜವಾಗಿಯೂ ನಮ್ಮ ತಂದೆಯ ಪ್ರೇತವೇ ? ಅಥವಾ ಕಾಮ ರೂಪಿಯಾದ ಪಾಪಪುರುಷನು, ಅತ್ಯ೦ತ ಘೋರವಾದ ಉಸೊಲೆಮಾಡಿಸುವು ದಕ್ಕಾಗಿ, ಮೃತನಾದ ನನ್ನ ತಂದೆಯ ರೂಪವನ್ನು ಹೊಂದಿಬಂದು ವ್ಯಾಕುಲದಿಂದ ದುರ್ಜಲನಾದ ನನ್ನನ್ಸು ಮೆಟ್ಟಿ ಕೊಂಡಿರಬಹುದೆ? '' ಬ೦ದು ತನ್ನಲ್ಲಿ ತಾನೇ ವಿಚಾರಮಾಡತೊಡಗಿದನು. ಅಂತೂ ಭ್ರಮಾತ್ಮಕವಾಗಿರ ಬಹುದಾದ ಭಾಯಾಸ್ರರೂಪಿನ ಭೂತದ ಉದ್ದೇಶದಂತೆ ನಡೆಯಲು ತನಗೆ ಇನ್ರೂ ಪ್ರಒಲವಾದ, ಖಂಡಿತವಾದ, ಆಧಾರಗಳು ಆವಶ್ಯಕವೆಂದು ನಿರ್ಧಧ ನಿದನು.
ಈ ರೀತಿಯಲ್ಲಿ ಈ ರಾಜಕುವರನು ವಿವಿಧವಿಚಾರಮಗೃ ನಾಗಿರುವಲ್ಲಿ ಆಸ್ಥಾನಕ್ಕೆ ಒಂದು ನಾಟಕ ಸಂಘದವರು ಬಂದರು. ಹಿಂದೆ ಈ ರಾಜ
ಕುವರನು ಇವರ ನಾಟಿಕಾಭಿನಯದಲ್ಲಿ ಅತ್ಯ೦ತ ಸೆಂತಸಗೂಳು ತ್ತಿ ದ್ರನು.
೨೦ ಸೇಕ್ಸ್ ಪಿಯರ್ ನಾಟಕ ಕಥೆಗಳು
ಅದರಲ್ಲಿಯೂ ಮುಖ್ಯವಾಗಿ ಟ್ರಾಯ್ ಪಟ್ಟಣದ ಅರಸನಾದ ವ್ರಿಯಂ ಎ೦ಬಾತನ ಮರಣ, ಚ ಜ್ ಹಸ್ತ ಹಕ್ಕುಜ ಾ೨ ಎಂಬಾಕೆಯ ಶೋಕ,
ಈ ವಿಚಾರಗಳನ್ನು ಅಭಿನಯಿಸುವ ಒಬ್ಬ ನಟಿನ ಪಾತ್ರ ಪ್ರದರ್ಶನದಲ್ಲಿಯೂ, 9
ಅವನ ವಾಕ್ಸರಣಯ ಲ್ಲಿಯೂ ಈ ರಾಜಕುವರನಿಗೆ ಆದರವ್ರ ಖುಗಿಲಾಗಿತ್ತು.
ಇವನು ಕನ್ನ ಪೂರ್ವ ಪರಿಚಿತರೂ ಸ್ಫೇಹಿತರೂ ಆದ ಆ ನಾಟಕ ಸಂಘದ ವರನ್ನು ಅಕ್ಕರೆಯಿಂದ ಕರಡು, ಹಿಂದೆ: ಓಿನರಿಸನಿದ ಪಾತ್ರವು ಒಲು ಜೆನ್ನಾ ಗಿದ್ದದ್ದರಿಂದ, ಇನ್ನೂ ಮ್ಮ ಅದನ್ನು ನೋಡಬೇಕೆಂದೂ, ಕೇಳ ಬೇಕಂದೂ ಕುತೂಹಲಪಟ್ಟಿನು, ಆ ನಟನು ಸಮಸ್ತವೂ ಆಗ ಕಣ್ಣೆದುರಿಗೆ ನಡೆದಿದರೆ ಹೇಗೋ ಹಾಗೆ ಮನಮರುಗಿಸುವಂತಹ ವಾಗ್ರೈ ಬರಿಯಿಂದಲೂ, ಅಭಿನಯ ರಕೌಶಲದಿಂದಲೂ ಪ್ರ ಬಾಸಹಿತವಾದ ಟ್ರಾಯ್ ಪಟ್ಟಿ ಇವನ್ನು ಶತ್ರು ಗಳು ಸುಟ್ಟು ಬೂದಿಮೂಡಿ, ವೃ ದ ಡಿ ದುರ್ಜಲನೂ ಆದ ಆರಸನನ್ನು ಕೂ ರವಾಗಿ iii ಅವನ ನೃದ ಳಾದ ರಾಣಿಯ. ಕಿರೀಟವನ್ನು ಧರಿಸುತ್ತಿದ್ದ. ತಲೆಯ ಮೇಲೆ ಒಂದು ps ೨ ಬಟ್ಟೆಯನ್ನು ಕವಿಚಿಕೂಂಡು, ಶ್ರೇಷ್ಟ ವಾದ ವೀತಾ೦ಒರವನ್ನು ಧರಿಸುತ್ತಿ ದ ಶರೀರಕ್ಕೆ ಘಂ ಒಳಿಯ ತುಂಡನ್ನು ಸುತ್ತಿಕೊಂಡು, ದುಃಖಾತಿರೇಕದಿ೦ದ, ಒರಿಯ ಕಾಲಿನಲ್ಲಿ ಹುಚ್ಚುಹುಚ್ಚಾಗಿ ಅರಮನೆಯಲ್ಲೆ ಲ್ಲಾ ಬಡಿಯಾ ಇಡಿದ್ದನ್ನು ಬಿವರಿಸುತ್ಮಿರ ಲಾಗಿ ಅದೆಲ್ಲವೂ ಪ್ರತ್ಯಕ್ಷ ತಃ ನಡೆದಂತೆ ಬೋಧಯಾಗುತ್ತಿತು. ಪ್ರೇಕ್ಷಕ ರೆಲ್ಲರೂ ಗೋಳಾಡಿದರು. ಆ ನಟಿನೂ ಗದ್ದದಕಂಠನಾಗಿ, ಧಾರಾಕಾರವಾಗಿ ಸುರಿಯುತ್ತಿರುವ ಕಣ್ಣೀರಿನಿಂದ ಆ ಪಾತ್ರವನ್ನು ಪ್ರದರ್ಶಿಸಿದನು. ""ಆಹಾ ! ಈ ಪಾತ್ರವನ್ನು ಪ್ರದರ್ಶಿಸಿದ ನಟನು ಕೇವಲ ಕಲ್ಪಿತವಾದ ವಾಕ್ಯಗಳನ್ನು ಪಠಿಸುತ್ತ, ತಾನು ಕಂಡೇ ಅರಯದ, ಸತ್ತು ಎಷ್ಟೋ ಶತಮಾನಗಳಾಗಿ ಹೋದ ಹಕ್ಕುಬಾ ವ೦ಬವಳಿ ಗಾಗಿ ಇಷ್ಟು ದುಃಖಕ್ಕೂಳಗಾಗಲು, ಮೊನ್ನೆ ಮೊನ್ನೆ ಬದುಕಿ ರಾಜನಾಗಿದ್ದು ಕೊಲೆಗೆ ಡ್‌್ ಸ್ವ ೦ತ ತಂದೆಯ ವಿಚಾರ ದಲ್ಲಿ ಸಃ ಇಲ್ಲದಿರುವ ನಾನು ಎಂಥ ಸ. ಹಗೆ ತೀರಿಸಿ ಕೂಳ್ಳೆ ಬೇಕೆಂಬ ನನ್ನ ಸಂಕಲ್ಪವು ಔದಾಸೀನ್ಯದಿಂದ ಮಂದವಾದ ಮರವೆಯಲ್ಲಿ ನಿದ್ರೆ ಮಾಡಿಬಿಟ್ಟಿತಲ್ಲಾ P’ ಎಂದು ಯೋಚಿಸತೊಡಗಿದನು.
ಹ್ಯಾ ಮ್ಲೆ ಟ್ ೨೧
ಹೀಗೆ ಅವನು ನಟಿರ ನಿಚಾರವನ್ನೂ, ನಾಟಿಕಾಭಿನಯವಿಚಾರವನ್ನೂ , ಉತ್ತಮವಾದ ನಾಟಿಕವು ಪ್ರೇಕ್ಷಕರ ಚಿತ್ತವ ತ್ಲಿಯಲ್ಲಿ ಬಲವಾಗಿ ಕಾರ್ಯ ಮಾಡುವುದೆಂಬುದನ್ನೂ ಕುರಿತು ಯೋಚಿಸುತ್ತಿರುವಲ್ಲಿ, ಒಂದಾನೊಂದು ಕೊಲೆಯ ವಿಚಾರವೂ, ಆ ಕೊಲೆಮಾಡಿದವನು ತಾನುಮಾಡಿದ ಕೊಲೆಯನ್ಸೆ © ಹೋಲುವ ಒಂದು ಕೊಲೆಯ ಅಭಿನಯವು ರ೦ಗಸ ಳದಲ್ಲಿ ಬಹು ಚೆನ್ನಾಗಿ ಅಧಿನಯಿಸಲ್ಪಡ.ವುದನ್ನು ನೋಡಿದವಾತ್ರದಿ೦ಂದಲೇ ತನ್ನ ಅಪರಾಧವನ್ನು ಆ ಕ್ಸ ಣದಲ್ಲಿಯೇ ಅಲ್ಲಿಯೇ ಹೇಳಿಕೊ೦ಡನೆಂಬ ಸಂಗತಿಯೂ ಜ್ಹಾಸಕಕ್ಕೆ ಬಂತು.
ಈ ನಟಿರು ತನ್ನ ಚಿಕ್ಕ ಪ್ಪನೆದುರಿಗೆ ತನ್ನ ತಂದೆಯ ಕೊಲೆಯನ್ನು ಹೋಲುವಂತಹ ಒಂದು ನಾಟಕವನ್ನು ಆಡಬೇಕೆಂದೂ, ಆಗ ತಾನು ಅತಂತ ಜಾಗರೂಕತೆಯಿಂದ, ಆ ನಾಟಕದ ದರ್ಶನವು ಅವನ ಚಿತ್ತವೃತ್ತಿ ಯಲ್ಲಿ ಏನು ಸರಣಾಮಮಾಡುವುದೆಂಬುದನ್ನು ಕಾಯುತ್ತಿರಬೇಕೆ೦ದೂ, ಅವನ ಮುಖಭಾವವೇ ಮೊದಲಾದವುಗಳಿಂದ ಅವನ ಮನೋಭಾವವನ್ನು ತಿಳಿದು, ತನ್ನ ತಂದೆಯ ಕೊಲೆಗೆ ಅವನು ಕಾರಣನೆೆ, ಅಲ್ಲವೆ, ಎ೦ಬ. ದನ್ನು ನಿಷ್ಕರ್ಷಿಸಬೇಕೆಂದೂ ಯೋಚಿಸಿದನು. ಅದರಂತೆಯೇ ಒಂದು ನಾಟಕವು ರಚಿತವಾಯಿತು. ಅದನ್ನು ನೋಡುವುದಕ್ಕೆ ರಾಜನೂ ರಾಣಿಯೂ ಬರುವಂತೆ ಪಾರ್ಥಿತರಾದರು.
ಆ ನಾಬಕದ ಕಥೆಯು, “ಖಯನ್ರಾ ನಗರದಲ್ಲಿ ಬ್ಹಾನೊಬ್ಬ ಡ್ಲೂಕನಿದ ನು. ಅವನ ಭಾಗಾ ಪಹಾರಕ್ಕಾಗಿ ಅವನ ಸಮಾಪ ಬಂಧುವೇ ಅವನನ್ನು ತೊಲೆಮಾಡಿದನು. ಕೆಲವ್ರು ಕಾಲನನ೦ತರ, ಆ ಕೊಲೆಪಾತಕನು. ಆ ಡ್ಳೂಕನ ಪದವಿಯನ್ನೂ, ಅವನ ಹೆಂಡತಿಯ ಪ್ರೇಮವನ್ನೂ ಪಡೆದನು '' —ಂ೦ಬುದಾಗಿತ್ತು. ಇದು ತನ್ನನ್ನು ಹಿಡಿಯ. ವ್ರದಕ್ಕಾಗಿ ಒಡ್ಡಿದ ಬೋನೆಂ ಬುದನ್ನು ತಿಳಿಯದೆ ಆ ರಾಜ್ಯಾಪಹಾರಿಯೂ ಭ್ರೃಾತ್ರಫಾತುಕನೂ ಆದ ಕ್ಲಾಡಿಯಸ್ಸನು ಪತ್ನೀ ಪರಿವಾರಸಹಿತನಾಗ ಆ ನಾಟಕವನ್ನು ನೋಡಲು ಬಂದಿದ ನು. ರಾಜಕುವರನೂ ಸಹ ಅತ್ಯ೦ತ ಜಾಗರೂಕತೆಯಿಂದ, ಅವನ ಮುಖವಿಕಾರವೇ ಮೊದಲಾದವುಗಳನ್ನು ಪರೀಕ್ಷಿಸುವ ಕುತೂಹಲದಿಂದ ಅವನಿಗೆ ಸಮಾಪದಲ್ಲಿಯೇ ಕಾದು ಕುಳಿತಿದ್ದನು.
ುು
Es ge F ೧೫೦೮೦೬೦ ಇಂ ಇಳೀದನಗರ ೧ಬ "ಓಣಂ Re ಇ ಇಂ
ಸ
ಆ (ಎ ಇ ಕ ಸಾ ತ್ತ ಸ ದಾ ತಿಳಿ ೧ನ ತೆ 14. ಫಸ TN ಸ್ ದ್ ಬ ಷ್ಟ
ಅಮ್
RK ಹ
NNR
ಮ ನನ್ನಾ
[a ರ್ದ ಎಂ ರಾಹು ಇರ್ ಸವಾಹಿ ತದ ಸ
ಖಿ
ಹ್ಯಾಮ್ಗೆ ಟ್ ೨ಷ್ಟಿ
ಆ ಡ್ಯೂಕ್ ಮತ್ತು ಅವನ ಹೆಂಡತಿಯ ಸಂಭಾಷಣೆಯೇ ಮೊದಲ: ನೆಯದಾಗಿ ನಾಟಿಕಾರಂಭವಾಯಿತು. ಈ ಸಂಭಾಷಣೆಯಲ್ಲಿ ಆ ಡ್ಯೂಕಿನ ಮಡದಿಯು ತನಗೆ ತನ್ನ ಪತಿಯಲ್ಲಿರುವ ಅಪರಿಮಿತವಾದ ವೃೀತಿವಾತ್ಸ ಲ್ಲ ಗಳನ್ನು ವಿವರಿಸಿ, ಅ ಅನಂತರ ತಾನು ಬದುಕಿರಲಾರಳೆಂದೂ, ಹಾಗೂ ಒದುಕಿದ್ದರೆ, ಮತ್ತೆ ವಿವಾಹವಾದಲ್ಲಿ ಪಾತಕಿಯಾಗುವಳಂದೂ, ಪುನರ್ವಿ ವಾಹಮಾಡಿಕೊಳ್ಳುವ ಹೆಂಗಸರು ತಮ್ಮ ಪತಿಯನ್ನು ಕೊಲ್ಲಲು ಹೇಸ ರೆಂದೂ ಹೇಳಿದಳು. ಈ ಮಾತುಗಳನ್ನು ಹೊಳಿ ಅರಸಿನ ಮುಖವು ವಿವರ್ಣಮಾಯಿತು. ಅರಸಿತಿಗೆ ದಾರುಣವಾದ ಯಾತನೆಯಂಬಾಯಿತು. ಕಥೆಯು ಮುಂದಕ್ಕೆ ಸಾಗಿ ಆ ಡ್ಯೂಕನು ಉದ್ಯಾನವನದಲ್ಲಿ ಮಲಗಿರಲು ಅವನ ಬಂಧುವು ಅವನಿಗೆ ವಿಷವನ್ನು ಹಾಕಲು ಒಂದನು. ಈ ಕಥಾ ಸಂದರ್ಭವು ಅರಸನಿಗೆ ತನ್ನ ಅಣ್ಣನು ಉದ್ಯಾನವನದಲ್ಲಿ ಮಲಗಿರುವಾಗ್ಗೆ ತಾನು ನೆಡೆಸಿದ ವ ಕರ್ಮವನ್ನು ತಟ್ಟಿನೆ ಸ್ಮೃತಿಪಥಕ್ಕೆ ತಂದು ತೋರಿಸಿತು. ಅವನ ಅಂತರಂಗವು ಛದ್ರಳಿ ದೃವಾಯಿತು. ಚಿನ್ನು ನಾಟಿಕದ ಮುಂದಿನ ಕಥೆಯನ್ನು ನೋಡುವುದಕ್ಕೆ ಕುಳಿತುಕೊಳ್ಳಲು ಅಸಾಧ್ಯ ವಾಯಿತು. ಆದ್ದರಿ೦ದ ಆಕಸ್ಮಿಕವಾಗಿ ಅಸ್ಪಸ್ಥನಾದಂತೆ, ತಟ್ಟನೆ ನಾಟಕ ಮಂದಿರವನ್ನು ಬಿಟ್ಟು ತನ್ನ ಅಂತಃಪುರಕ್ಕೆ ಹೊರಟುಹೋದನು. ಅರಸನು ಹೊರಟುಹೋದ ಕಾರಣ ನಾಟಕವೂ ಅಲ್ಲಿಗೆ ನಿಂತಿತು, ರಾಜಕುವರನು ತಾನು ಕಂಡು ಕೇಳಿದ್ದ ಸಂಗತಿಯು ಭ್ರಮೆಯ್ಗವೆ೦ತಲೂ, ಭೂತವು ಹೇಳಿದ ಸಂಗತಿಗಳು ನಿಜವೆ೦ತಲೂ ನಂಒಲು ಈಗ ಪ ರ ಮಾಣವು ದೊರೆಯಿತು. ಆಶ್ಚರ್ಯಭಯಾನುಮಾನ ಹರ್ಷಗಳಿಂದ ಉದ್ದೇಗಗೊಂಡ ಹ್ಞಾಮ್ಲ್ಗೆಟನು ತನ್ನ ಸ್ನೇಹಿತರ ಸುರಿದ 4 ಅಯ್ಯಾ, ಆ ಭೂತವ್ರ ಹೇಳಿದ ಮಾತು ಅಕ್ಷ ರಲಕ್ಷ ಬಾಳುವುದು ! '' ಎಂದನು. ಹೀಗೆ ತನ್ನ ತಂದೆಯನ್ನು ಅವನ
ಮನೇ SE ನಿಶ್ಚಯಚ್ಛಾ ಸವುಂಟಾದ ಮೇಲೆ ಆ ಘಾತುಕನಿಗೆ ಯಾವ ರೀತಿಯಾದ ಶಿಕ್ಷುಯನ್ನು ಮಾಡಿ ಹಗೆ ತೀರಿಸಿಕೊಳ್ಳ ಬೇಕೆಂದು ಯೋಚಿಸುತ್ತಿರುವಲ್ಲಿ, "" ನಿನ್ನೊ ಡನೆ ಕೇಲವು ನಿಚಾರಗಳನ್ನು ಹುರಿತು ಮಾತನಾಡಬೇಕಾಗಿದೆ'' ಎಂಬುದಾಗಿ ಅವನ ತಾಯಿಯು
೨೪ ಷೇಕ್ಸ್ ಪಿಯರ್ ನಾಟಕ ಕಥೆಗಳು
ಹೇಳಿಕಳುಹಿಸಿ ಅನ ನನ್ನು ಅಂತಃಪುರಕ್ಕೆ ಕರೆಯಿಸಿಕೊಂಡಳು. ಈಚೆಗೆ ರಾಜಕುವರನ ನಡತೆಯಲ್ಲುಂಬಾದ ವ್ಯತ್ಥಾಸವು ಅರಸನನ್ಫೂ ಅರಸಿತಿ ಯನ್ನೂ ಬಹುವಾಗಿ ನೋಯಿಸುತ್ತಿದೆ, ಎ೦ಬುದನ್ನು ಅರಸಿತಿಯು ತನ್ನ ಮಗನಿಗೆ ತಿಳಿಸಬೇಕೆಂಬುದು ಅರಸನ ಕೋರಿಕೆಯಾಗಿತ್ತು. ಅದರಂತೆ ಅರಸಿತಿಯು ರಾಜಕುವರನನ್ನು ಬರಮಾಡಿಕೊ೦ಡಳು. ಈ ತಾಯಿ ಮಕ್ಕುಳ ಸಂಭಾಷಣೆಯನ್ನು ಸ್ವಲ್ಪವೂ ಲೋಪವಿಲ್ಲದಂತೆ ತಿಳಿಯಚಬೇಕೆಂದೂ, ಅರಸನು ತಿಳಿಯಬೇಕಾದ ಯಾವುದಾದರೂ ಸಂಗತಿಯನ್ರು ಮಗನ ಮೇಲಣ ಪಕ್ಟ ಪಾತದಿಂದ ಅರಸಿತಿಯ. ತನಗೆ ತಿಳಿಸದಿರಲು ಅವಕಾಶವಿಲ್ಲದಿರಲೆಂದೂ, ಅರಸನು ಪೊಲೋನಿಯಸ್ ಎಂಬ ವೃದ್ಧ ಮಂತ್ರಿಯನ್ನು ಅಂತಃಪುರದಲ್ಲಿ ಒಂದು ತೆರೆಯ ಹಿಂದೆ ಹೊಂಚುಕೇಳುತ್ತಿರುವಂತೆ ನಿಯಮಿಸಿದ್ದ ನು. ಕುಯುಕ್ತಿ ಕುಮಂತ್ರಗಳಿಂದಲೇ ಬೆಳೆದು ವೃದ್ಧ ನಾದ ಮತ್ತು ಕುತ್ತಿತವಾದ
ಅ
ವಕೃಮಾರ್ಗದಿ೦ದ ವಿಚಾರಗಳನ್ನು ತಿಳಿಯುವುದರಲ್ಲಿ ಉತ್ಸಾಹವ್ರ ಛ್ ಪೊಲೋಸಿಯಸ್‌ನಿಗೆ ಈ ಹೀನಕಾರ್ಯವು ಸಮ್ಮತವಾಗಿಯೆ ಇತ್ತು. ರಾಜಕುವರನು ತಾಯಿಯ ಬಳಿಗೆ ಒಂದನು. ಅವಳು ಅವನ ನಡೆನುಡಿಗಳನ್ನು ಹುರಿತು ಸ್ಪಷ್ಟತರವಾದ ರೀತಿಯಲ್ಲಿ ಖಂಡಿಸಿ ಮಾತನಾಡತೊಡಗಿದಳು. "ನೀನು ನಿನ್ನ ತಂದೆಯನ್ನು ಬಹುವಾಗಿ ಅಪವತಾನಗೊಳಿಸಿರುವೆ '' ಎ೦ದಳು. (ಎ೦ದರೆ ತಾನು ತನ್ನ ಗೆಂಡನ ತಮ್ಮನನ್ನು ಮದುವೆಯಾಗಿ ರುವುದರಿಂದ, ಈಗ ಅರಸನಾದ ಅವನನ್ನು A ನಿನ್ನ ತಂದೆ '' ಎಂದು ಹೇಳಿದಳು.) ತನಗೆ ಅತ್ತ೦ತ ಪೂಜ್ಯನಾದ ನಿಜವಾದ ತಂದೆಯನ್ನು ಸಂಹರಿಸಿದ ಆ ನೀಚನನ್ನು "* ನಿನ್ನ ತಂದೆ'' ಎಂದು ಹೇಳಿದ ಮಾತು ರಾಜಕುವರನಿಗೆ ಸಹಿಸಲಸಹ್ಯ ವಾಗಲು ಅತಿ ತೀಳ್ಸ್ಸ್ಳ್ಸವಾಗಿ ಮಗನು "ಅಮ್ಮಾ, ನೀನು ನನ್ನ ತಂದೆಯನ್ನು ಬಹುವಾಗಿ ಖೇದಗೊಳಿಸಿರುವೆ'” ಎಂದನು.
ತಾಯಿ." ಇದು ಅಪ್ರಯೋಜಕವಾದ ಉತ್ಸರ.'
ಮುಗು ಪ್ರಶ್ನೆಯ ಯೋಗ್ಯತೆಗೆ ತಕ್ಕ ಉತ್ತರ!'
ತಾಯಿ." ನೀನು ಯಾರೊಡನೆ ಮಾತನಾಡುತ್ತಿರುವೆ ಎಂಬುದನ್ನು ಮರೆತಂತಿದೆ !'
ಹ್ಯಾಮ್ಲೆಟ್ ೨೫
ಮಗ" ಅಯ್ಯೋ, ಮರೆತರೆ ಸಾಕಾಗಿದೆ! ಆದರೆ ಮರೆತಿಲ್ಲ. ನೀನು ನಿನ್ತ್ರ ಪತಿಯ ತಮ್ಮನ ಹೆ೦ಡತಿ. ನನ್ನ ತಾಯಿ. ನೀನು ಈಗ ಏನಾಗಿರುವೆಯೋ ಅದಾಗದೆ ಇದಿದರೆ ಜೆನಾಗಿತ್ನು!'
ಅ ಜ್
ತಾಯಿ." ಹಾಗೋ! ಆಗಲಿ, ನೀನು ನನ್ನ ವಿಚಾರದಲ್ಲಿ ಇಷ್ಟು ಲಘುವಾಗಿ ನಡೆಯುವುದಾದರೆ, ನಿನ್ನೊ ಡನೆ ಅಧಿಕಾರದಿ೦ದ ಮಾತನಾಡ ಒಲ್ಲವರಂದ ಮಾತನಾಡಿಸುವೆನು' ಎಂದು ಹೇಳಿ, ಅರಸನನ್ನೊ ಅಥವಾ ಮಂತಿ ಯನ್ನೋ ಬರಮಾಡುವುದರಲ್ಲಿದ ಳು. ರಾಜಕುವರನಿಗೆ "ಈಗ. ತಾಯಿಯ. ಒಂಟಿಯಾಗಿ ಸಿಕ್ಕಿ ರುವಳು. ಇವಳಲ್ಲಿ ಮಾತನಾಡಿ ಇವಳ ನೀಚನಡತೆ ಇವಳಿಗೆ ಮನಗಾಣುವಂತೆ ಮಾಡುವುದು ಸಾಧ್ಯವೇ ರ ಯೋಚನೆ ತೋರಿತು. ಆದುದರಿಂದ ಅವಳ ಕೈಯನ್ನು ಭದ್ರವಾಗಿ ಹಿಡಿದು ಹೊಂಡು ಅವಳನ್ನು ಕುಳ್ಳಿರಿಸಿದನು. ಅವನ ಆ ಉದ್ರೇಕವನ್ನು ನೋಡಿ ಈ ಹುಚ್ಚ ನಿಂದ ತನಗೇನಾದರೂ ಅಪಾಯವಾಗ ಬಹುದೆಂದು, ತಾಯಿಯ ಭಯದಿಂದ ಕೂಗಿಕೊಂಡಳು. ಆಗ ಅಲ್ಲಿದೆ ಒ೦ದು ತೆರೆಯು ಹಿಂದಿನಿಂದ "ಹಾ! ಮಹಾರಾಣಿಯನರು!! ಸಹಾಯ! ಸಹಾಯ |'' ಏಂಬ ಶಬ್ದ ವ್ರ ಹಂಳಿನಿತು.
ಹ್ಯಾಮ್ಲೆಟನು ಈ ಧ್ವನಿಯನ್ನು ಹೇಳಿ, ಅರಸಾಗಿರಬಹುದೆಂದು ಊಹಿಸಿ ಧ್ವನಿ ಬಂದ ಕಡೆಯಲ್ಲಿ ಶಬ್ದವು ಅಡಗುವವರೆಗೆ ತನ್ನ ಕತ್ತಿಯಿಂದ ಇರಿದನು. ಅನಂತರ ಅವನು ಮೃತನಾಗಿರಬಹುದೆಂದು ನಿಶ್ಚಯಿಸಿಕೊಂಡನು. ಆ ಕಳೇಒರವನ್ನು ಈಚೆಗೆ ಎಳೆಯಲಾಗಿ, ಅದು ಅರಸಿನ ಕಳೇಬರವಾಗಿರದೆ, ತೆರೆಯ ಹಿಂದೆ ಗೂಢಚಾರನಾಗಿ ಅಡಗಿಕೊಂಡಿದ್ದ, ಅಪ್ರಾರ್ಥಿತವಾಗಿ ಎಲ್ಲದರಲ್ಲೂ ತಲೆ ಹಾಕಿಕೊಂಡ. ಒರುತ್ತಿ ದ್ದ, ಪೊಲೋಸಿಯಸ್ ಆಗಿದ್ದ ನು. ಆಗ ರಾಣಿಯ, "" ಅಯ್ಯೋ | ಏನು ಅವಿವೇಕವಾದ ಘೋರಕರ್ವೂವನ್ನು ಮಾಡಿದೆ! '' ಎಂದಳು. |
ರಾಟಕುವರನು " ತಾಯೇ, ಘೋರಕರ್ಮವೇನೋ ಅಹುದು; ಆದರೆ ಅರಸನನ್ನು ಕೊಂದು ಅವನ ತಮ್ಮ ನನ್ನು ಮದುವೆ ಮಾಡಿ ಕೊಂಡ ನಿನ್ನ ಕೃತ್ಯದಷ್ಟು ನೀಚವಲ್ಲ'' ಎಂದನು. ಈಗ ಅವನಿಗೆ ತನ್ನ
Ne al wd
೨೬ ಷೇಕ್ ಪಿಯರ್ ನಾಟಕ ಕಥೆಗಳು
ತಾಯಿಯೊಡನೆ ಸ್ಪಷ್ಟವಾಗಿ ಮಾತನಾಡಿಬಡಬೇಕೆನ್ಸಿ ಸಿತು. ತಂದೆ ತಾಯಿ ಗಳ ತಪ್ಪನ್ನು ಮೃದುವಾದ ರೀತಿಯಲ್ಲಿ ಭಾವಿಸಬೇಕಾದುದು ಧರ್ಮ ವಾಗಿಯೂ ಸಹಜವಾಗಿಯೂ ಇದ ರೂ, ಭಯಂಕರವಾದ ಅಪರಾಧಗಳ ವಿಚಾರದಲ್ಲಿ ಮಗನು ತಾಯಿಯಾದವಳನ್ನು ಸುಮ್ಮನೆ ಬಯ್ಯಬೇಕೆಂಬ ಉದ್ದೆ €ಶದಿಂದ ಅಲ್ಲದೆ, ಅವಳನ್ನು ದುರ್ಮಾರ್ಗದಿಂದ ತಪ್ಪಿಸಿ ಸುಪಥವನ್ನು ಹಿಡಿಯುವಂತೆ ಮಾಡುವುದಕ್ಕಾಗಿ ತಕ್ಕಂತೆ ಮಾತನಾಡುವುದು ಬಿಹಿತ ವಾದದ್ದೇಯೆ. ಆದ್ದರಿಂದ ಸುಗುಣಿಯಾದ ರಾಜಕುವರನು ಹೀಗೆಂದನು: "" ಪತಿಯು ಮೃತನಾದ ಅಲ್ಪಕಾಲದಲ್ಲಿಯೇ, ಆತನನ್ನು ಮರೆತು ನೀನು ಪ್ರನರ್ವಿವಾಹವಾದುದೂ, ಅದರಲ್ಲಿಯೂ ಅ ನನ್ನು ಕೊಲೆಮಾಡಿದವನನ್ನು ಮದುವೆಯಾದುದೂ, ಎಂಥ ನೀಚಕೃತ್ಯ ! ನಿನ್ನ ಮೊದಲ ಮದುವೆಯಲ್ಲಿ ನೀನು ನಮ್ಮ ತಂದೆಗೆ ಮಾಡಿ ಕೊಟ್ಟ, ಭಾಷೆ ಪೃತಿಜ್ಞೆಗಳೋ ! ಇದನ್ನು ನೋಡಿದರೆ ಹೆಂಗಸರ ಭಾಷೆ ಪ್ರಮಾಣಗಳೇ ನಿರರ್ಥಕ, ಸದ್ದು ಣವೆಂಬುದೇ ಸಂದೇಹ, ವಧೂವರರ ಪ್ರತಿಜ್ಞೆಗಳು ಬೂಜುಖೋರರ ಆಣೆ ಭಾಷೆಗಳಿ ಗಿ೦ತಲೂ ಕೇಳು, ಧರ್ಮವೆಂಬುದು ಬೂಬಾಟಿಕೆ, ಮಾತಿನ ಮಾಲೆ. ಎನಿ ೯ ಸುತ್ತದೆ... ಪಂಚಭೂತಗಳು ಸೆಹ ನಿನ್ನ ಅತ್ನಾಚಾರವನ್ನು ಸಹಿಸದೆ ನಾಚಿಕೆ ಪಡುತ್ತವೆ. ನಿನ್ನ ಪತಿಯ ಮತ್ತು ಉಪಪತಿಯ ಚಿತ್ರ ಪಟಿಗಳನ್ನಾ ದರೂ ಹೋಲಿಸಿ ನೋಡು.'' ಎಂದು ತನ್ನ ತಂದೆಯ ಚಿತ್ರ ಪಟವನ್ನು ತೋರಿಸಿ, ಎಂಥ ಸುಂದರವಾದ ದೃಷ್ಟಿ ! ಏನು ದಿವ್ಯವಾದ ಆಕೃತಿ ಮನ್ಮ ಥನ ಮುಂಗುರುಳು, ದೇವೇ೦ದ ನ ಫಾಲಫಲಕ ! ಗಗನಚು೦ಬಿಯಾದ ಮಹಾ ಮೇರುವಿನ ಮೇಲೆ ಕುಳಿತು ಅದನ್ನು ಬೆಳಗುತ್ತಿರುವ ದೇವತೆಯಂತಿದ್ದಾನೆ ! ಈತನು ನಿನ್ನ ಪತಿಯಾಗಿದ್ದನು > ಒಂದು ಹೇಳಿ, ಮತ್ತೊಂದನ್ನು ತೋರಿ ಸುತ್ತ, ಇದೋ ನೋಡು, ಇದು ಈಗಿನ ನಿನ್ನ ಪತಿ! ಆ ನಿನ್ನ ಪತಿಯ ಸ್ಥಾನವನ್ನು ಅಕೃಮದಿ೦ದ ಆಕೃಮಿಸಿರುವವನು ! ಅಂಥ ಆರೋಗದೃಢ ಕಾಯನಾದ ಅಣ್ಣ ನನ್ನು ವೈರಿಗೆ ಹುಳು ಹತ್ತಿ ಕೊಲ್ಲುವಂತೆ ಕೂಂದಕ ಮಿ! ಆ ಮನ್ಮಥನ ಮುಂದೆ ಈ ಮರ್ಕಟನೆ?'' ಎಂದು ಮನಮರುಗುವಂತೆ ಹೇಳಿದನು. ಹೀಗೆ ತನ್ನ ಕುಮಾರನು ತನ್ನ ಪಾಪಮಯವಾದ ಅಂತರಂಗ
ಹ್ಯಾಮ್ಲೆ ಟ್ ೨೭
ವನ್ನು ತೋರಿಸಿಕೊಡಲು, ರಾಣಿಯು ಬಹುವಾಗಿ ನಾಚಿಕೆ ಪಟ್ಟಳು. ಭಯಂಕರವೂ ವಿಕಾರವೂ ಆದ ತನ್ನ ದುಷ್ಟತನವ್ರ ಗೋಚರಿಸಿ ಮೂರ್ಛೆ ಬಂದಂತಾದಳು. "" ನಿನ್ನ ಪತಿಯನ್ನು ಸಂಹರಿಸಿ, ಕಳ್ಳನ೦ತೆ ಕಿರೀಟವನ್ನು ಅಪಹರಿಸಿದವನೊಡನೆ ಸತಿಯಾಗಿ ಬಾಳುವುದು ನಿನಗೆ ಹೇಗೆ ಸಮ್ಮತ ವಾಯಿತು ?'' ಎಂದು ರಾಜಕುವರನು ಹೇಳುತ್ತಿರುವವೇಳಗೆ, ಆ ತಂದೆಯ ಭೂತವು ಅವನು ಜೇವಂತನಾಗಿದ್ದಾಗ್ಗೆ ಕಾಣುತ್ತಿದ್ದಂತೆಯೇ, ಇವನು ಹಿಂದೆ ನೋಡಿದ್ದಾಗ ಕಂಡು ಒಂದ ರೂಪದಿಂದಲೇ, ಅ೦ತಃಪುರವನ್ನು ಪ್ರವೇಶಿಸಿತು. ರಾಜಕುವರನು ಭೀತನಾಗಿ ಆ ಭೂತವ್ರ ಏನನ್ನು ಬಯಸು ವ್ರದೆಂದ: ವಿಚಾರಮಾಡಿದನು.
ಭೂತವು ""ನೀನು ಮರೆತಂತೆ ಕಾಣುವ ನಿನ್ನ ವಾಗ್ಪಾನ ನ್ನು, ನನ್ನ ಹೊಲೆಗೆ ಪ್ರತೀಕಾರವನ್ನು, ಬ್ಲ ಸಕಮಾಡಲು ಬಂದೆನು. ನಿನ್ರ ತಾಯಿಯು ಭಯದಿಂದಲೂ ಶೋಕಾತಿಶಯದಿಂದಲೂ ಮೃತಳಾದಾಳು ! ಅವಳೂಡನೆ ಜಾಗ್ರತೆಯಾಗಿ ಮಾತನಾಡು '' ಎಂದು ಹೇಳಿ, ಅದೃಶ್ಯ ವಾಯಿತು. ಆದರೆ ಆ ಭೂತವು ಸಿಂತಿದ್ದ ಸ್ಪಳವನ್ನು ತೋರಿಸುವುದರಿಂದ ಲಾಗಲಿ, ಅಥವಾ ಎಷ್ಟು ಏವರಣೆಯಿ೦ದಲಾಗಲಿ, ರಾಜಕುವರನಿಗೆ ತಾಯಿಯನ್ನು ನಂಬುವಂತೆ ಮಾಡಲಾಗಲಿಲ್ಲ. ಅವಳ ಕಣ್ಣಿಗೆ ಶೂನ್ಯವಾಗಿ ಕಾಣುವ ಸ್ಥಳದಲ್ಲಿ ತನ್ನ ಮಗನು ಏನೇನೋ ಮಾತನಾಡುತ್ತಿರುವುದು ಅವಳಿಗೆ ಹೆಚ್ಚು ಭಯವನ್ನು ೦ಟುಮಾಡಿತು. ಆದರೂ ಇದಕ್ಕ ಕಾರಣವು ಅವನ ಅಸ್ವಸ್ಥತೆಯೇ ಎ೦ದು ಭಾವಿಸಿದಳು. ರಾಜಕುವರನು ತಾಯಿಯನ್ನು ಕುರಿತ. " ಅಮ್ಮಾ, ಸಂಕಟದಿಂದ ಮೃತಿಹೊಂದಿದ ತಂದೆಯ ಭೂತವು ಭೂಮಿಗೆ ಮತ್ತೆ ಬಂದುದು ನಿನ್ನ ದುಷ್ಟತನದಿಂದ ಎಂಬುದನ್ನು ಒಪ್ಪಿ ಕೊಳ್ಳದೆ, ಇದೆಲ್ಲವೂ ನನ್ನ ಹುಚ್ಚಿ೦ದ. ಭಾವಿಸಿ ಸಮಾಧಾನಮಾಡಿಕೂಳ್ಳ ಬೇಡ. ಬೇಕಾದರೆ ನನ್ನ ನಾಡಿಯನ್ನು ನೋಡು ; ಅದರ ಗತಿಯು ಹುಚ್ಚರ ನಾಡಿಯಂತೆ ವೇಗವಾಗಿರದೆ ಸಾಧಾರಣ ಸ್ಥಿತಿಯಲ್ಲಿದೆ. ತಾಯೇ, ನಿನ್ನ ಅಪರಾಧಗಳನ್ನು ಕುರಿತು ನೀನು ಪರಮೇಶ್ವರನಲ್ಲಿ ಕ್ಸಮಾಪಣೆ
ಯನ್ನು ಬೇಡಿಕೊ. ಮುಂದೆ ಆ ಸನೀಚನ ಸತಿಯಾಗಿರದಿರು. ದಿವಂಗತ
೨೮ ಷೇಕ್ಸ್ ಪಿಯರ್ ನಾಟಕ ಕಥೆಗಳು
ನಾದ ನಮ್ಮ ತಂದೆಯಲ್ಲಿ ಭಕಿ, ಗೌರವಗಳನ್ನು ಇಡುವುದಾದರೆ ನೀನು ಅಂದಿಗೆ ನನ್ನ ಜನನಿಯಾಗ.ವೆ. ನಾನು ನಿನ್ನ ನ್ನು ವಂದಿಸಿ ನಿನ್ನ ಆಶೀ ರ್ವಾದಗಳನ್ನು ಪ್ರಾರ್ಥಿಸಿಕೊಳ್ಳು ವೆನು > ಎಂಬುದಾಗಿ ಮನ ಮರ.ಗಿಸುವ ರೀತಿಯಲ್ಲಿ ಕಣ್ಣೀರು ಕರೆಯುತ್ತ ಮತ್ತೆ ಮತ್ತೆ ಹೇಳಿದನು. ಆಗ ಅವಳು ತನ್ನ ಮಗನ ಅಭಿಲಾಷೆಯಂತೆ ನಡೆಯುವುದಾಗಿ ಮಾತುಕೊಟ್ಟಳು. ಹೀಗೆ ತಾಯಿ ಮಕ್ಕಳ ಅಂದಿನ ಮಾತು ಕಥೆಗಳು ಮುಗಿದುವು. ದುರದೃಷ್ಟವಶಾತ್ ದುಡುಕಿ ತಾನು ಯಾರನ್ನು ಹೊಂದನೆಂಬು ದನ್ನು ತಿಳಿಯಲು ರಾಜಕುವರನಿಗೆ ಈಗ ವ್ಯವಧಾನ ಸಿಕ್ಕಿತು. ತನ್ನಿಂದ ಸಂಹೃತನಾದವನು ತನ್ನ ಪ್ರಾಣಾಧಿಕ ರುಯೆಳಾದ ಒಫೀಲಿಯೆಯ ತಂದೆಯೆಂಬುದಾಗಿ, ತೆರೆಯಿಂದ ಹೊರಗೆ ಆ ಶವವನ್ನು ಎಳಯುತೆ ಲೇ ತಿಳಿಯಿತು. ಈಗ ಅವನು ಸ್ವಲ್ಲ ಶಾಂತಚಿತ್ತ ನಾಗಿದ್ದ ಕಾರಣ, ತನ್ನ ಮುಂದಾಲೋಚನೆಯಿಲ್ಲದ ಈ ಕೆಲಸಕ್ಕಾಗಿ ಬಹಳ ದುಃಖಿತನಾದನು. ಲ ಮೆಂತ್ರಿಯ ಮರಣವು ರಾಜಕುವೆರನನ್ನು ಸ್ರದೇಶದಿಂದ ಹೊರಕ್ಕೆ ಕಳುಹಿಸಲು ರಾಜನಿಗೆ ಒಂದು ನೆಪವಾಯಿತು. ಅವನನ್ನು ಹೂೊಂದ.ಬಿಡ ಬೇಕೆಂದೇ ಮನಸ್ಸು; ಆದರೆ ಪ್ರಜೆಗಳಿಗೂ ರಾಣಿಗೂ ಹೆದರಿ ಹಾಗೆ ಮಾಡಲಿಲ್ಲ. ರಾಣಿಯಲ್ಲಿ ಮತ್ತಾವ ದೋಷಗಳು ಎಷ್ಟೇ ಇದ್ದರೂ ಅವಳು ಮಗನಲ್ಲಿ ಪ್ರಾಣವನ್ನಿ ಟ್ರೈ ಕೊಂಡಿದ್ದ ಳು. ಆದುದರಿಂದ ಪೊಲೋನಿ ಯಸ್‌ನ ಮರಣ ಸಂಬಂಧವಾಗಿ ರಾಜಕುವರನನ್ನು ನ್ಯಾಯವಿಚಾರಣೆಗೆ ಗುರಿಮಾಡದಿರುವುದಕ್ವಾಗಿಯೂ, ಅವನ ಸುರಕ್ಷೆ ಗಾಗಿಯೂ ರಾಬಕುವರ ನನ್ನು ಕಣ್ಮರೆ ಮಾಡುತ್ತೇನೆಂದು ತೋರಿಸಿಕೊಂಡು ಅವನನ್ನು ಒಂದು ಹಡಗಿನಲ್ಲಿ ಇಂಗ್ಲೆಂಡಿಗೆ ಕಳುಹಿಸಿದನು. ಆಗ ಇಂಗ್ಲೆಂಡ್ ದೇಶವು ಡೆನ್‌ಮಾರ್ಕೀಗೆ ಕಪ್ಪಕಾಣಿಕೆಗಳನ್ನು ತೊಡುತ್ತ ಸಾಮಂತ ರಾಜ್ಯ ಕುಬುದ್ದಿಯ ಪ ಅರಸನು ರಾಜಕುವರನನ್ನು ಇಂಗ್ಲಂಡಿನಲ್ಲಿ ಹಡಗಿಳಿಯು
ವಾಗಿತು . ಆತಾ
ತ್ರ ಲೇ, ಅಸಾಧಾರಣವಾದ ಕಾರಣವಿರುವ್ರದರಿಂದ, ಸಂಹರಿಸುವಂತೆ ಇಂಗ್ಲೆಂಡ್ ಆಸ್ಚ್ಮಾನಕ್ಕೆ ಕಾಗದ ಬರೆದು, ತನ್ನ ಆಸ್ಚಾನದ ಇಬ್ಬರು ಅಧಿಕಾರಿಗಳ ಸಹಿತ ಕಳುಹಿಸಿದ ನು. ರಾಜಕುವರನು ಏನೋ ದ್ರೋಹ
ಹ್ಯಾಮ್ಗೆ ಟ್ ೨೯
ತಂತ ವಿರುವುದೆಂದು ಸಂದೇಹಗೊಂಡಿದ್ದ ನಾಗಿ, ರಾತ್ರಿಯಲ್ಲಿ ಆ ಕಾಗದವನ್ನು ತೆಗೆದು ನೋಡಿ, ತನ್ನ ಹೆಸರನ್ನು ಚನ್ನಾಗಿ ಅಳಿಸಿ, ಅಲ್ಲಿ ಆ ಅಧಿಕಾರಿಗಳ ಹೆಸರುಗಳನ್ನು ಬರೆದು ಮತ್ತೆ ಆ ಕಾಗದವನ್ನು ಯಥಾಸ್ಥಾ ನದಲ್ಲಿಟ್ಟ ನ್ ಸ್ಪಲ್ಪ ಸ ಹೂತ್ತಿ ಗ ಇವರ ಹಡಗನ್ನು ಕಡಲ್ಲಳ್ಳ ರು ಮುತ್ತಿ ದರು; ಹ ಕ್ಯ
ಪಕ 'ಮುವಸನಳಿಸತಿ; ಭಾ ತನ್ನ ಪರಾಕ್ರ ಮವನ್ನು ತೋರಿಸ
$
ಲುದ್ದುಕ ನಾಗಿ, ಸಾಯುಧನಾಗಿ, ಐಕಾಂಗಿಯಾಗಿ, ಶತು ಗ ಹಡಗಿಗೆ 7) ತಃ
ಹಾರಿದನು. ಆಗ ಇವನ ಹಡಗು, ಹೇಡಿತನದಿಂದ, ಇವನನ್ನು ಇವನ
ಅದ್ಕ ಷ್ಠ ಕೆ ಒಬ್ಬಸಿ ತಕ್ಕಿಸಿಕೂಂಡು ಓಡಿಹೋಯಿತು. ಈ ಅಧಿಕಾರಿಗಳು
\ ೧
ಇಂಗೆ ೦೫* ಆಸ್ಚ್ಯಾ ನವ ನನ್ನು ತಲದ ಕೂಡಲೆ ಅವರ ಅರ್ಹತೆಗೆ ಆನುಗುಣ ವಾದ ಶಾಸ್ತಿಯನ್ನು ಹೊಂದುವಂತೆ ರಾಜಕುವರನು ತಿದ್ದಿದ್ದ ಕಾಗದ ವನ್ನು ತಲುಪಿಸಿ, ತಕ್ಕ ಭಲವನ್ನು ಹೂಂದಿದರು.
ಆ ಕಡಲ್ಲಳ್ಳರ- ಗುಣಶಾಲಿಗಳು. ಅವರು ತಮ್ಮ ಸೆರೆಯಾಳು ಯಾರೆಂಬುದನ್ನು ಅರಿತ ಮೇಲೆ, ತಾವ್ರ ಅವನಿಗೆ ತೋರಿಸಬಹುದಾದ ಯಾವ ಸನಾ ನಕ್ಯಾಗಲಿ ಮಾಡಬಹುದಾದ ಯಾವ ಉಪಕಾರಕ್ಕ್ಯಾಗಲಿ, ರಾಜಕುವರನು ಆಸ್ಚಾ ನದಲ್ಲಿ ತಮಗೆ ಪ್ರತಿಫಲವನ್ನು ೦ಟುಮಾಡಬಒಹುದೆ೦ಂಬ ಪೃತ್ಯ್ಯಾಶೆಯಿಂದ, ಡನ್ ಮಾರ್ಕಿಗೆ ಸಖಾಷವಾದ ಒಂದು ತೀರಪ ಪಟ್ಟಣದಲ್ಲಿ ಇಳಿಸಿದರು. ಆ ಸ್ಸ ಳದಿಂದ ರಾಟಕುವರನು ತಾನು ಸ್ವದೇಶಕ್ಕ ಹಿಂದಿರುಗು ವಂತೆ ನಡೆದ ಘಟನ ಗಳನ್ನು ಏವರಸಿ, ಮರುದಿನ ಅರಸನ ದರ್ಶನಮಾಡಿ
ಹೊಳು ವೆನೆಂದು ಕಾಗದ 1 ಕಳುಹಿಸಿದನು. ಊರನ್ನು ಸೇರುತ್ತಿ ದ್ಧ
ಳ್ಳ ಹಾಗೇ, ಅವನಿಗೆ ದು8ಖಜನಕವಾದ ನೋಟವೇ ಗರ ಗೋಚರವಾಯಿಶು.
ಯುವತಿಯಾಗಿಯೂ, ರೂಪವತಿಯಾಗಿಯೂ ಹಿಂದೆ ಅವನಿಗೆ ಪ್ರ €ತಿಸರ ೈಸ್ತಳಾಗಿಯೂ, ಇದ್ದ ಒನೀಲಿಯೆಯ ಪ್ರೇತಸಂಸ್ಥಾರ ಕರ್ಮ 1 ಆಗ ನಡೆಯುತ್ತಿದ್ದುವು. ತನ್ನ ಮುಪ್ಪಿನ ತಂದೆಯ ಮರಣವೇ ಆಕೆಯ ಮರಣಕ್ಕೆ ಕಾರಣವಾಯಿತು. ತನ್ನ ತಂದೆಯು ತನ್ನ ಮನೋವಲ್ಲಭನಿಂದ
ದುರ್ಮರಣ ಪಡೆದ ವಿಚಾರವು ಮೃದುಹೃದಯಳಾದ ಆ ತರುಣಿಗೆ
೩೦ ಷೇಕ್ಸ್‌ಪಿಯರ್ ನಾಟಕ ಕಥೆಗಳು
ಅಸಾಧಾರಣವಾದ ಖೇದವನ್ನು ೦ಟುಮಾಡಿತು. ಅವಳು ತಂದೆ ಸತ್ತ ಸ್ವಲ್ಪ ಕಾಲದಲ್ಲಿಯೇ ಬುದ್ಧಿ ಸ್ವಾಧೀನ ತಪ್ಪಿ, ಆಸ್ಸ್ಯಾನದ ಶ್ರೀಮಂತ ವನಿತೆಯರಿಗೆ ಹೂಗಳನ್ನು ಹಂಚುತ್ತ, ಅವು ದಿವಂಗತನಾದ ತನ್ನ ತ೦ದೆಯ ಸಮಾಧಿಯ ಮೇಲೆ ಇಡುವುದಕ್ಕೆ೦ದ.: ಹೇಳುತ್ತ ತಿರುಗುವಳು. ಪ್ರಣಯ ಗೀತೆಗಳನ್ನೂ ಮರಣ ಗೀತೆಗಳನ್ನೂ ಹಾಡುವಳು. ಹಲವು ತಡವೆ ಏನೇನೋ ಅರ್ಥವಾಗದ ಮಾತುಗಳನ್ನಾ ಡು; ಹ ಅವುಗಳನ್ನು ನೋಡಿದರೆ, ತನ್ನೆ ವಿಜಾರವೇ ತನಗೆ ಸಂಪೂರ್ಣವಾಗಿ ಮರೆತುಹೋಗಿದ್ದ ೦ತೆ ತೋರುತ್ತಿತ್ತು.
ಒಂದುದಿನ ಅವಳು ಹೊವು ಪತ್ರೆಗಳನ್ನು ಹಾಕಿ ಒಂದು ಮಾಲೆ ಯನ್ನು ಕಟ್ಟಿ ಕೊಂಡು ಕೊಳೆಯ ಕಡೆಗೆ ಹೊರಟಳು. ಅವಳು ಹೊರಟಿದ್ದು ದನ್ನು ಮನೆಯಲ್ಲಿ ಯಾರೂ ನೋಡಲಿಲ್ಲ; ಹೊಳೆಯ ಹತ್ತಿರ ಒಂದು ನಿರವ೦ಜಿ ಮರವಿತ್ತು. ಅದರ ಕೊಂಬೆಗಳು ನೀರಿನ ಮೇಲೆ ಬಾಗಿ ಅದರೊಳಗೆ ಪೃತಿಫಲಿಸುತ್ತಿದ್ದು ವು. ಒನೀಲಿಯೆಯು ತನ್ನ ಮಾಲೆಯನ್ನು ಆ ಮರದ ಕೂಂಬೆಯೊಂದಕ್ಕೆ ನೇತುಹಾಕಬೇಕಂದು ಅದರ ಮೇಲೆ ಹತ್ತಿರಲು, ಅದು ಮುರಿದು ಅವಳೂ ಅವಳ ಮಾಲೆಯೂ ಇತರ ವಸ್ತುಗಳೂ ಎಲ್ಲಾ ನೀರಿನಲ್ಲಿ ಮಗುಜೆಕೂಂಡುವು.
ಸ್ವಲ್ಪ ಹೊತ್ತು ಅವಳ ಉಡಿಗೆಯು ಅವಳನ್ನು ನೀರಿನಮೇಲೆ ತೇಲಿಸುತ್ತಿತ್ತು. ಆಗ ಅವಳು ತನ್ನ ದುಸ್ಲಿ ತಿಯನ್ನು ಅರಿಯದೆ, ನೀರಿನಲ್ಲಿಯೇ ಹುಟಿ ) ಬೆಳೆದ ಜಲದೇವತೆಯಂತೆ, ಬಾಯಿಗೆ ಬಂದ ಹಳೆಯ ಹಾಡುಗಳನ್ನು ಹರುಕು ಮುರುಕಾಗಿ ಹಾಡುತ್ತಿ ದ್ರಳು. ಆದರೆ ಸ್ವಲ್ಪ ಹೊತ್ತಿನ ಮೇಲೆ ಉಟ್ಟಿದ್ದ ಉಡಿಗೆಯು ನೆನೆಯಲು ಹಾಡುತ್ತ ಹಾಡುತ್ತಲೇ ನೀರಿನಲ್ಲಿ ಮುಳುಗಿಹೋದಳು.
ಯುವರಾಜನು ಹಿಂದಿರುಗಿ ಒಂದಾಗ ನಡೆಯುತ್ತಿದ್ದುದೇ ಈ ಕನ್ನೆಯ ಸಮಾಧಿಕಾರ್ಯ. ಪ್ರೇತಕರ್ಮಗಳನ್ನು ಕನ್ಫಂಯ ಅಣ್ಣನು ಮಾಡುತ್ತಿದ್ದನು. ಅಲ್ಲಿಗೆ ರಾಜನೂ ರಾಣಿಯೂ ಸಪರಿವಾರರಾಗಿ ಬಂದಿ ದ್ದರು. ಣಡೇನೆಂಬುದೆೇ ಯುವರಾಜನಿಗೆ ಮೊದಲು ತಿಳಿಯದು. ತಿಳಿದು ಕೊಳ್ಳಬೇಕೆಂಬ ಕುತೂಹಲದಿಂದ ಪ್ರಶ್ನ ಮಾಡಿದರೆ, ನಡೆಯುತ್ತಿರುವ
ಹ್ಯಾಮ್ಸೆಟ್ ೩೧
ಕೆಲಸಕ್ಕೆ ಅಡಜಚನೆಯಾಗುವುದೆ೦ಒ ಯೋಜನೆಯಿಂದ ವಿಚಾರಮಾಡಲು ಆತುರಗೊಳ್ಳದೆ ಹೊರಚ್ಚಾಗಿ ನಿಂತಿದ್ದನು. ಪದ್ದತಿಯಂತೆ ರಾಣಿಯು ಆ ಸಮಾಧಿಯ ಮೇಲೆ ಹೂವೆರಚುತ,, "" ಅಯ್ಯೋ ನಮ್ಮ ಹ್ಯಾಮ್ಗೆ ಟ್‌ಗೆ ನಿನ್ನನ್ನು ಮಡದಿಯಾಗಿ ಮಾಡಿಕೊಂಡು, ನಿನ್ನ ಶಯ್ದೆಯನ್ನು ಹೂಮಾಲೆ ಗಳಿಂದ ಅಲ೦ಕರಿಸಬೇಕೆಂದಿದ್ದೆ ನಲ್ಲಾ ! ಅದು ಹೋಗಿ ನಿನ್ನ ಸಮಾಧಿಯ. ಮೇಲೆ ಹೂವೆರಚುವಂತಾಯಿತೆ !'' ಎಂದು ಸಂಕಟಪಟ್ಟಿಳು. ಆ ಕನ್ಯೆಯ ಸಹೋದರನಾದ ಲಯರ್ಬ್ಟೆೇಸನು ದುಃ8ಖಾತಿರೇಕದಿಂದ ಆ ಸಮಾಧಿಯೊಳಕ್ಕೆ ಧುನ್ಮಿತ್ಕಿ, “ಎಲ್ಲೆ ಸೇವಕರಿರಾ, ನಾನು ನನ್ನ ಸಹೋದರಿಯ ಜತೆಯಲ್ಲಿ ಸಮಾಧಿಯನ್ನು ಸೇರುವೆನು. ನನ್ನ ಮೇಲೆ ಮಣ್ಣ ನ್ನು ಮುಚ್ಚಿ ಸರತ ಮಾಡಿಬಿಡಿ !' ಎಂದು ಕೂಗಿದನು.
ರಾಜಕುವರನಿಗೆ ಈ ಕನ್ಯೆಯಲ್ಲಿದ್ದ ಪ್ರಿ (ತಿಪ್ರಣಯಗಳು ಮತ್ತೆ ಉದ್ದುದ್ದ ವಾದುವ್ರ. ಕೇನಲ ಸಹೋದರ ಮಾತ್ರ ನಾದವನು ಈ ಮಟ್ಟಿಗೆ ದುಃಖಕ್ಕೊಳಗಾಗಿ ತಾನು ಸುಮ್ಮನೆ ನಿಂತಿರುವುದು ಅವನಿಗೆ ಸರಿಯಾಗಿ ತೋರಲಿಲ್ಲ. ತನಗೆ ಆಕೆಯಲ್ಲಿರುವ ಸ್ರೀತಿಗೆ ಸಮಾನವಾದಷ್ಟು ಪ್ರೀತಿಯು ೩ನ್ನು ಯಾರಿಗೂ ಇರಲಾಗದೆಂದೂ, ಸಲವತ್ತು ಸಹಸ, ಸಹೋದರರ ಪ್ರೀತಿಯನ್ನೆಲ್ಲಾ ಒಟ್ಟು ಗೂಡಿಸಿದರೂ ತನ್ನ ಪ್ರೀತಿಯು ಅದಕ್ಕೂ ಮಿಗಿಲಾಗುವುದೆಂದೂ, ಹೇಳಿಕೊಳ್ಳುತ್ತ, ಮೊದಲೇ ಹುಚ್ಚನಂತೆ ಕಾಣು ತ್ತಿದ್ದ ಇವನು ಮತ್ತ ಷ್ಟು ಹುಚ್ಚನಾದನೋ ಎನ್ನು ವಂತೆ, ಆ ಸಮಾಧಿ ಯೊಳಕ್ಕೆ ಧುಮ್ಮಿ ಕೈದನು. ಹೀಗೆ ಧುಮ್ಮಿ ಕ್ವಿದವನು ಯಾರೆಂಬುದನ್ನು ಲಯಟರ್ಟೀಸನು ತಿಳಿದ ಒಡನೆಯೇ, ತನ್ನೆ ತಂದೆಯ ಮತ್ತು ಸಹೋದರಿಯ
ಅಕಾಲಮರಣಕ್ಕೆ ಕಾರಣನಾದ ಇವನನ್ನು ಶತುವೆಂದು ಭಾವಿಸುತ್ತ,
ರ ಅವನ ಕುತ್ತಿಗೆಯನ್ನು ಬಲವಾಗಿ ಹಿಡಿದುಕೊಂಡನು. ಅದೃಷ್ಟವಶಾತ್ ಸಮಾಪದಲ್ಲಿದ್ದ ಆಳುಗಳು ಇವರನ್ನು ಚಾಗ | ತೆಯಾಗಿ ಬಿಡಿಸಿದರು. ಅನಂತರ ಸಮಾಧಿಕಾರ್ಯಗಳಲ್ಲಾ ನೆರವೇರಿದುವು. ಲಯರ್ಬೆೇಸನ ದೃ೦ದ್ರ 4 ಸ \ ತ್ರೆ ಖೆ ಇ
ಯುದ್ಧ ಕ್ಕ್ಯೋ ೨ನ್ನುವಂ ತಾನು ಸಮಾಧಿಯೊಳಕ್ಕೆ ಧುಮ್ಮಿಕ್ಕಿ ದುದು ತಿಳಿಗೇಡಿತನವಾಯಿತೆಂದು ರಾಜಕುವರನು ಪಶ್ಥಾತ್ಲಾ ಪಪಟ್ಟನು.
೩೨ ಷೇಕ ಪಿಯರ್" ನಾಟಕ ಕಥೆಗಳು
ಒನೀಲಿಯೆಯ ಮೇಲಣ ಅನುರಾಗವೇ ಇದಕ್ಕ ಕಾರಣವೆಂದು ಗೊತಾ ದ ಮೇಲೆ ಈ ಯುವಕರಿರ್ವರೂ ಪರಸ್ಪರ ಅಪರಾಧಗಳನ್ನು ಮರೆತು ಕಲವು ಕಾಲ ಹಿತವಾಗಿದ್ದ ರು.
ಆದರೂ ಈ ನನಿಗೆ ತಂದೆಯ ಮತ್ತು ಸಹೋದರಿಯ ಮರಣ ಕ್ಲಾಗಿ ದುಃಖವೂ, ರಾಜಕುವರನ ಮೇಲೆ ಕೋಪವೂ ಇದ್ದೇ ಇತ್ತು.
ಸ ಕ್ಲಾ ಡಿಯಸ್ಸ ನು ಅವನ ಕೋಪವನ್ನೂ ದುಃಖವನ್ನೂ ರಾಟಕುವರನ
dl
ನಾಶಕ್ಕಾಗಿ ಉಪಯೋಗಿಸಿಕೊಳ್ಳಲು ಸಂಚುಮಾಡಿದನು. ಲಅಯಟರ್ಟೀಸನು ಹಿಂದಿನ ದು8ಖವನ್ನೂ ತೋಪವನ್ನೂ ಮರೆತು ಸ್ಪೇಹವಾಗಿರುವಂತೆ ಕಾಣಿಸಿಕೊಳ್ಳುತ್ತೆ, ಕತ್ತಿಯ ಕಾಳಗದಲ್ಲಿ ಉಭಯರೂ ತಮ್ಮ ತಮ್ಮ ಯುಕಿ 2 ಚಮತ್ಯಾರಗಳನ ನ್ನ್ನ ತೋರಿಸಲು ಏನೋದವಾದ ದ್ರ೦ದ್ರ ಯುದ್ಧ ಮಾಡುವುದಕ್ಕೆ ತು ರಾಜಕುವರನನ್ನು ಕೇಳೆಕಸೊಂಡನು. ಈ ದೃಂದ್ರಯುದ ಕ್ಕೆ ಒಂದು ದಿನವ್ರ ಗೊತ್ತಾಯಿತು. ಅದನ್ನು ನೋಡಲು ಅರಸನೂ ಅರಸಿತಿಯೂ ಪರಿವಾರವೂ ಸೇರಿದರು. ಅರಸನ ಅಪ್ಪಣೆಯಂತೆ ಯರ್ಟೀಸನು ಕತ್ತಿಯಕೊನೆಗೆ ತೀಕ್ಷ್ಣವಾದ ವಿಷವನ್ನು ಸವರಿದ್ದನು ತ್ಲಿಯ ಸ ಬಾಧನೆಯಲ್ಲಿ ಯೂ ದ್ರ ೦ದ್ರ ಯುದ್ದ ದಲ್ಲಿಯೂ ಈ ಯುವಕರ, ರೂ ಮಧಭಟಿರೆಂದು ಪ್ರಖ್ಯಾತರಾಗಿದ್ದ ರು. do ಕ್ರ ಸಕ್ಸ ಕರು ಈ ುವಕರಲ್ಲಿ ಒಬ್ಬೊಬ್ಬನ ಗೆಲುವಿನ ವಿಚಾರಕ್ಕೂ ಅಮೂಲ್ಯವಾದ ಪಂದ್ಯ
©
dl
el
ವನ್ನು ಒಡ್ಡು ತ್ತಾ ಬಂದರು. ಇಂತಹ ದ್ವಂದ್ರ ಯುದ್ಧ ಗಳಲ್ಲಿ ಹರಿತವಲ್ಲದ ಮೊನಡಲ್ಲದ. ಕತ್ತಿಗಳನ ಚತ ಇ. ಇ ಲಯರ್ಬೇಸನ ಘಾತುಕತನದ ವಿಚಾರದಲ್ಲಿಯಾಗಲಿ, ಅವನ ಆಯುಧದ ವಿಚಾರದಲ್ಲಿಯಾಗಲ ರಾಜಕುವರನಿಗೆ ಸ೦ದೇಹವಿರಲಿಲ್ಲವಾಗಿ, ಯಾವುದನ್ನೂ ಪರೀಕ್ಷ ಸದೆ ತಾನು ಹತ್ತಿರದಲ್ಲಿದ ಒಂದು ಚೂಪಬ್ಲದ ಜೂ ತಿಗೆದುಕೊಂಡನು. ಕಾಳಗಳ್ಳೆ ಮೊದಲಾಯಿತು. ಯೆರ್ಟೀಸನೂ ಮೊದಮೊದಲು ಯುವರಂಜನೇ ಗೆಲ್ಲುವಂತಹ ಕಲತ ಉಂಟುಮಾಡುತ್ತ ಬಂದನು. ಮೋಸಗಾರನಾದ ಆ ದುರುಳರಸನು ಆ ಸನ್ನಿ ವೇಶವನ್ನು ಅಪಾರವಾಗಿ ಹೊಗಳುತ್ತ, ಅಮೂಲ ವಾದ ಇ ಪಂದ್ಭನಿಡುತ್ತ, ಯುವರಾಜನಿಗೆ ಉತ್ತೇಜನ
ಹ್ಯಾಮ್ಲೆಟ್ ತಿ
ಈ ೊಡುವವನಂತೆ ಕೋಲಾಹಲದಿಂದ " ಯುವರಾಜನಿಗೆ ವಿಜಯವಣಗಲಿ !'' ಎ೦ದು ಕೂಗುತ್ತಿದ್ದನು. ಸ್ವಲ್ಪ ಹೊತ್ತಿನ ಮೇಲೆ ಲಯರ್ಜಿೀಸನು ಉದೆ ೀಗಗೊಂಡು ವಿಷಯ: ಕ ವಾದ ತನ್ನ ಆಯುಧದಿಂದ ಯುವರಾಜನನು ತ ತಿವಿದನು . ಹ್ಯಾಮ್ಗೆ ಬ್‌ನೂ ಉದೆ ೇಗಗೊಂಡನು. ಆಮೇಲಿನ ಹೋರಾಟ ದಲ್ಲಿ ಅವರ ಕತ್ತಿಗಳು ಬದಲಾಗಿ ಹ್ಯ್ಯಾಮ್ಲೆಟ್‌ನ ಕೈಗೆ ವಿಷಹತ್ತಿಸಿದ ಕತ್ತಿಯು ಸಿಕ್ಕಿತು. ಅವನಿಗೆ ಆ ಕತ್ತಿಯ ಸ್ವರೂಪವು ತಿಳಿಯದು. ಆದ್ದರಿಂದ ಮತ್ತೆದ ೦ದ್ದ ಯುದ ಕ್ಕೆ ಉಪಕ ಮವಾದಾಗ ಯುವರಾಜನು
ತನ್ನ ಪೃತಿಭಟಿನನ್ನು ps RR ಸ್ ಲಯರ್ಬ್ಟೇಸನು ತನ್ನ